ಮೈಸೂರು ಪ್ರಾಚ್ಯವಿದ್ಯಾ ಸಂಶೋಧನಾಲಯದ

ಕನ್ನಡ ಹಸ್ತಪ್ರತಿಗಳ ವರ್ಜನಾತಕ ಸೂಚೀ

ದ್ವಿತೀಯ ಸಂಪುಟ (ಚಿ-ಸ)

ಪ್ರಾಚ್ಯವಿದ್ಯಾ ಸಂಶೋಧನಾಲಯ ನೈಸೂರು ನಿಶ್ಚನಿದ್ಯಾನಿಲಯ, ಮೈಸೂರು,

೧೯೬೨

ಮೈಸೂರು ಪ್ರಾಚ್ಯನಿದ್ಯಾ ಸಂಶೋಧನಾಲಯದ

ಕನ್ನಡ ಹಸ್ತಪ್ರತಿಗಳ ವರ್ಜನಾತಶ ಸೂಜೀ

ದ್ವಿತೀಯ ಸಂಪುಟ (ಚಿ-ಪ)

ಪ್ರಾಚ್ಯನಿದ್ಯಾ ಸಂಶೋಧನಾಲಯ ನೈ ಸೂರು ನಿಶ್ಚವಿದ್ಯಾನಿಲಯೆ, ವೆಸ್ಫಿಸೂರು,

೧೯೬೨

ಹ್‌ 4; ಕೈ 2 | ಡ್‌ ಶಿ | ರ್ಕ ಟ್‌ (! ಕ್‌ ್‌ ಶಾ ನ.

ಡಿ ಹಾ "ಶ್‌ ಟ್ರಾ

(1 1॥[1|[111/1] 1

“ಕ್ಮ ಕಾ ಇಕ್ಕೆ " ಚಕ್ಕಿಾ್‌

ತಾ ಣ್ಯ

ತೆ

1 0017711 | (11/1000 0೯ (/11/0/ 11/1808

17 00

0116171181 86608708 1878111016, 7116076. 1701. 11 (0081-0೩)

17107" ಔ80110% : 1. 0೯₹[£[₹[8100ಗ,, 7.4.,

1)17೮೧1॥0೫.

74401 : ॥, 5. 5ಗ8811110, 11.4. 'ಗಿ೩510, 171700008೯.

18414100 : 716 8065687001 1551518115.

೦೧11771೬. ೧೯೦೯ಗ೧೦೧ 1%೩5711ಟ1£. ೪111/£೧೨5(71/ ೦೯ 111/6೦೧೯. 115೦೧೯.

1962

2ಸಿ114ಗಿಂಡೆ ರಿ) : 0೦11071081 30808701 7181101000, 1778070.

711066 88. &.50

71೪೫0 : 566 5187೩೮೩ ೫085, 1118089.

ಮೈಸೂರು ಪ್ರಾಚೈನಿದ್ಯಾ ಸಂಶೋಧನಾಲಯೆಡ

ಕನ್ನಡ ಹಸ್ತಪ್ರತಿಗಳ. ವರ್ಜನಾತಕಸೂಜೇ

ದ್ವಿತೀಯ ಸಂಪುಟ (ಚ-ಪ)

ಪ್ರಧಾನ ಸಂಪಾದಕರು: ಹೆಚ್‌, ದೇವೀರಪ್ಪ, ಎಂ.ಎ, ಡೈರೆಕ್ಟರ್‌.

ಪ್ರಾಚ್ಯನಿದ್ಯಾ ಸಂಶೋಧನಾಲಯ ನೈಸೂರು ವಿಶ್ವನಿದ್ಯಾನಿಲಯ್ಕೆ ಮೈಸೂರು. ' '''

1962

ಪ್ರಥಮ ಮುದ್ರಣ ೧೦೦೦ ಪ್ರತಿಗಳು

ಎಲ್ಲ ಹಕ್ಕುಗಳನ್ನೂ ಕಾದಿರಿಸಿದೆ

ಬೆಲೆ: ೪-೫೦ ರೂ.

ಮುದ್ರಣಕಾರರು :

ಶ್ರೀ ಶಾರಜಾ ಪ್ರೆಸ್‌, ಮೈಸೂರು.

1115 770೦೫೫ 31.46 88871 7೭08178580 ೪7177೯೫ 7೯೫೫ 410 ೦೯ 4 ೧೫/7೫17 7೩೦೬ 118 81727187777 ೦೯ 5೦1೫7771810 ೫787,48011 ಹಿ ೮೮೬೩77೮೧೩1 ೬೫೯೫11೧5,

೮೦1೫ ೫೫7೫%17777' ೦೫ 1೫718.

೫1 96/ಟ09 ಇಂ 5

ತೆ

ಹಾ: 1 ಮ್ಮ್‌ ಭ್‌ |

ಜು 11

ಇತ

ಟು8ಸಿ14/1 ೫% ಒಟ 8

ಕ್ಮ

ಹಿ ೀಠಿತೆ

ಮುದ್ರಣ ಸೌಕರ್ಯವಿಬ್ಲದಿದ್ದ ಕಾಲದಲ್ಲಿ ಜನರು ತೆಮಗೆ ಬೇಕಾದ ವಿಷಯ ಗಳನ್ನೂ ಗ್ರಂಥಗಳನ್ನೂ ಓಲೆಗರಿಗಳ ಮೇಲೂ ಕಾಗದವು ಬಳಕೆಗೆ ಬಂದಮೇಲೆ ಕಾಗದದ ಮೇಲೂ ಬರೆದು ಇಟ್ಟುಕೊಳ್ಳುತ್ತಿ ತಿ ದ್ದ ರು, ಪ್ರಾಚೀನ ಗ್ರಂಥಗಳನ್ನು ತಾವು ಓದುವುದಕ್ಕಾಗಿ ಲಿನಿಕಾರರಿಂದ ಪ್ರತಿಮಾಡಿಸಿ ಇಟ್ಟು ಕೊಳ್ಳು ತ್ರಿದ್ದುದೂ ಉಂಟು. ಇದರಿಂದಲೇ ಇಂದು ಒಂದೇ ಕೃ ತಿಯ ಹಲವಾರು ಪ್ರತಿಗಳು ನಮಗೆ ದೇಶದ ಬೇರೆ ಬೇಕೆ ಮೂಲೆಗಳಲ್ಲಿ ದೊರೆಯುತ್ತಿವೆ. ಗೆ ದೇಶದಾದ್ಯಂತ ಇರುವ ವಿಧವಾದ ಹಸ್ತಲಿಖಿತ : ಗ್ರಂಥಗಳಲ್ಲಿ ಮುಖ್ಯವಾದುವನ್ನು ಸಂಗ್ರಹಿಸಿ ನಮ್ಮ ಸಂಸ್ಥೆ ಗ್ರಂಥಾಲಯದಲ್ಲಿಟ್ಟದೆ, ಅವುಗಳಲ್ಲಿ ಕನ್ನಡ ಗ್ರಂಥಗಳ ಸ್ವರೂಪವನ್ನು, ವರ್ಣನಾತ್ಮ ಸೂಚಿಯು ವಿವರವಾಗಿ ಶಿಳಿಯಪಡಿಸುತ್ತದೆ. ರ್ರತ್ಯಕ್ಸವಾಗಿ ಪುಸ್ತಕಗಳನ್ನು ಬ? ಅವುಗಳ ಸ್ಥೂಲಸರಿಚಯವನ್ನು ವ್ರ ೫ಬ. ಸೂಚಿಯು ಮಾಡಿಕೊಡುತ್ತದೆ.

ವಿಧವಾದ ವರ್ಣನಾತ್ಮಕ ಸೂಚಿಯು ಕನ್ನಡ ವಿದ್ವಾಂಸರಿಗೆ ಅನೇಕ ದೃಷ್ಟಿಯಿಂದ ಉಪಯುಕ್ತವೆಂಬುದನ್ನು ಮನಗಂಡು ಸಂಸ್ಥೆಯು ಕ್ರಿ. ಶ. ೧೯೫೪ರ ವರೆಗೆ ಸಂಗ್ರಹಿಸಿರುವ ಕೈಬರಹದ ಕನ್ನಡ ಗ್ರಂಥಗಳ ವರ್ಣನಾತ್ಮಕ ಸೂಚಿಯನ್ನು ಅತ್ಯಲ್ಪಕಾಲದಲ್ಲಿ ಸಿದ್ಧಪಡಿಸಿ ನಾಲ್ಕುಸಂಪುಟಗಳಲ್ಲಿ ಪ್ರಕಟಸಲಾಗಿದೆ. ನಾಲ್ಕು : ಸಂಪುಟಗಳಲ್ಲಿ ಇದು ಎರಡನೆಯದು. ಇದರಲ್ಲಿ'"ತ'ಕಾರದಿಂದ "ಪ' ಕಾರ ಪೂರ್ತಿ ಒಟ್ಟು ೫೦೨ ಕೃತಿಗಳ ವಿವರಣೆಯನ್ನು ಕೊಟ್ಟಿದೆ.

ಮೊದಲು ಆಂಗ್ಲ ಸಂಖ್ಯೆಯಲ್ಲಿ ಕೊಟ್ಟಿ ರುವುದು ಗ್ರಂಥಗಳ ಕ್ರಮಾಂಕ. ಇದಾದ ಬಳಿಕ ಗ್ರಂಥದ ಸಾಂಕೇತಿಕಾಂಕವನ್ನು ಕನ್ನಡ ಅಂಕಿಗಳಲ್ಲಿ ಕೊಟ್ಟಿದ್ದೆ ಸಾಂಕೇತಿಕಾಂಕದ ಹಿಂದೆ. *ಕೆ' ಎಂದು ಮಾತ್ರ ಇದ್ದರೆ ಅದು ಓಲೆಯ ಪ್ರತಿಯೆಂದೂ, "ಕೆ.ಎ' ಎಂದಿದ್ದರೆ ದೊಡ್ಡ ಅಳತೆಯ ಕಾಗದದ ಪ್ರತಿಯೆಂದೂ, ಸೆ.ಬಿ' ಎಂದಿದ್ದರೆ ಚಿಕ್ಕ ಅಳತೆಯ ಕಾಗದದ ಪ್ರತಿಯೆಂದೂ ಸೂಚನೆ, ಒಂದೇ ಪುಸ್ತಕದಲ್ಲಿ ಹೆಚ್ಚು ಗ್ರಂಥಗಳಿದ್ದಾಗ ಗ್ರಂಥವು ಕಟ್ಟಿ ನಲ್ಲಿ ಎಷ್ಟನೆಯದು ಎನ್ನುವುದನ್ನು ತಿಳಿಯುವುದಕ್ಕಾಗಿ ಸಾಂಕೇತಿಕಾಂಕದ ಮುಂದೆ ಒಂದು ಗೀಟನ್ನು ಹಾಕಿ ಅದರ ಮುಂದೆ ಗ್ರಂಥದ ಸಂಖ್ಯೆಯನ್ನು ಕೊಟ್ಟಿದೆ. ಅದೇ ಸಾಲಿನ ಮಧ್ಯದಲ್ಲಿ ದೊಡ್ಡ ಅಕ್ಬರಗಳಲ್ಲಿರುವುದು ಗ್ರಂಥದ ಹೆಸರು. ಕೊನೆಯಲ್ಲಿರುವುದು ಗದ್ಯ, ಪದ್ಯ, ವಚನ, ಷಟ್ಟದಿ ಮೊದಲಾಧ ಗ್ರಂಥಪ್ರಜೇದ. ಎರಡನೆಯ ಸಾಲಿನ. ಆರಂಭದಲ್ಲಿ ಪುಸ್ತಕದ

1]

ಅಳತೆಯನ್ನು ಅಂಗುಲಗಳಲ್ಲಿ ಕೊಟ್ಟಿದೆ. ಅಂಗುಲವ ನಿಭಾಗವನ್ನು ದಶವತಾಂಶದಿಂದ ಸೂಚಿಸಿದೆ. ಅಳತೆಯ ಅಂಕಿಗಳಲ್ಲಿ ಮೊದಲನೆಯದು ಉದ್ದ, ಎರಡನೆಯದು ಆಗಲ. ಇವೆರಡರ ಮಧ್ಯೆ ವಿಭಾಗಕ್ಕಾಗಿ « ' ಚಿಹ್ನೆಯನ್ನು ಉಪಯೋಗಿಸಿದೆ. ಗ್ರಂಥದ ಹೆಸರಿನ ಕೆಳಗೆ, ಕವಿಯು ತಿಳಿದಿದ್ದರೆ ಆತನ ಹೆಸರನ್ನೂ ಅದೇ ಸಾಲಿನ ಕೊನೆಯಲ್ಲಿ ಕನಿಯ ಕಾಲನನ್ನೂ ಎರಡೂ ತಿಳಿಯದಿದ್ದಾಗ ಆಸ್ಥ್ಕ ಸ್ಥಳಗಳ ಲ್ಲಿ ಪ್ರಶ್ನಚಿಹ್ನೆ ?) ಯನ್ನೂ ಕೊಟ್ಟಿದೆ. ಕನಿ ಮತ್ತು ಕಾಲವಿಚಾರಗಳಿಗೆ ಬಹುಮಟ್ಟಿಗೆ ಕರ್ನಾಚಿ ಕವಿಚರಿತೆಯನ್ನು ಅವಲಂಬಿಸಿದೆ.

ಮೂರನೆಯ ಸಾಲಿನ ಆರಂಭದಲ್ಲಿ ಗ್ರಂಥ ಪ್ರಾ ಪ್ರಾರಂಭವಾಗುವ ಮತ್ತು ಮುಗಿ ಯುವ ಪತ್ರ ಸಂಖ್ಯೆ ಗಳನ್ನು ಹೇಳಿದೆ. ಪತ್ರ ಗಳಿಗೆ ಕ್ರಮಾಂಕನನ್ನು ಬರೆಯದಿರುವ ಪುಸ್ತ ಕಗಳಲ್ಲ ಒಟ್ಟು ಎಷ್ಟು ಪತ್ರಗಳಿನೆ `ಎನ್ನು ವುದನ್ನು ಲೆಕ್ಕಮಾಡಿ ಕೊಟ್ಟಿದೆ. ಕೆಲವುಕಡೆಗಳಲ್ಲಿ ಪ್ರುಟಿಸ ಜೆ [ಯನ್ನು ಕೊಟ್ಟಿದೆ. ಪತ್ರ ಎಂದಿರುವ ಕಡೆ ಜೆ ಪಾರ್ಶ್ಪ್ವಗಳೂ ಸೇರಿ ಬ್‌ ಎಂದೂ, ಪುಟ' ಎಂದರೆ ಪ್ರತಿಪಾರ್ಶ್ವಕ್ಕೂ ಬೇಕೆ ಬೇಕೆ ತಾ ಕೊಟ್ಟಿದೆ ಎಂದೂ ತಿಳಿಯಬೇಕ್ಕು ಒಂದೇ ಪಾರ್ಶ್ವದಲ್ಲಿ ಬರೆದಿರುವ ಕಡೆಗಳಲ್ಲೆಲ್ಲಾ ವಿಶೇಷ ವಿಭಾಗದಲ್ಲಿ, ಪತ್ರಗಳ ಒಂದೇ ಪಾರ್ಶ್ವದಲ್ಲಿ ಬರವಣಿಗೆ ಇದೆ ಎಂದು ತಿಳಿಸಿದ್ದೆ, ಇದೇ ಸಾಲಿನ ಮಧ್ಯದಲ್ಲಿ ಪ್ರತಿ ಪತ್ರದ ಒಂದೊಂದು ಪಾರ್ಶ್ವದಲ್ಲೂ ಇರುವ ಸಾಲಿನ ಸಂಖ್ಯೆಗಳನ್ನೂ, ಕೊನೆಯಲ್ಲಿ ಪ್ರತಿಸಾಲಿ ನಲ್ಲೂ ಇರುವ ಅಕ್ಬರ ಸಂಖ್ಯೆಗಳನ್ನೂ ಸರಾಸರಿ ಮಾನದಿಂದ ಕೊಟ್ಟಿದೆ. ಬಳಿಕ ಗ್ರಂಥದ ಚದಿಧಾಗವನ್ನು "ಆದಿ:-' ಎನ್ನುವುದರ ಮುಂದೆಯೂ ಅಂತ್ರ ಭಭಾಗವನ್ನು "ಅಂತ್ಯ: ' ಎನ್ನುವುದರ ಮುಂದೆಯೂ ಕೊಟ್ಟಿದೆ. ಆದ್ಯಂತ ಗ್ರಂಥ ಭಾಗ ಗಳ ಕೆಂವು ಕಡೆಗಳಲ್ಲಿ 0 ರ್ರ ಕ್ಕ ಕಡೆ ಗ್ರಂಥ ತ್ರು ಯೆಂದೂ ಹೀಗಿರುವ ಕಡೆ ಪುಸ್ತಕದಲ್ಲಿ ಭಾಗದ ಗ್ರಂಥವಿದ್ದ ರೂ ಭಾಗವನ್ನು ಬಿಟ್ಟು ಮುಂದುವರಿಸಿದೆ ಎಂದೂ ತಿಳಿದುಕೊಳ್ಳ ಬೇಕು ಆದ್ಮಿ, ಅಂತ್ಯ ಗಳಾದ ಬಳಿಕ ಟು ನಿಷಯ ಎಂಬ ವಿಭಾಗದಲ್ಲಿ ಸ್ರತಿಸಾದ್ಯ ವಿಷಯವನ್ನು ಒಂದೊಂದು ವಾಕ್ಯ ದಲ್ಲಿ ಸೂಚಿಸಲಾಗಿದೆ.

ಬಳಿಕ ಇರುವ ವಿಶೇಷ ಎಂಬ ನಿಭಾಗದಲ್ಲಿ ಪುಸ್ತ ಕಕ್ಕೆ ಸಂಬಂಧೆ ಪಟ್ಟಂತೆ ಲಿಪಿ, ಪುಸ್ತಕದ ಸ್ಥಿ ಸ್ಥಿತಿ, ಶಕಟರೇಫದ ಬಳಕೆ ಅದೇ ಪುಸ್ತ ಕದಲ್ಲಿ ಇರುವ 1 ಗ್ರಂಥಗಳ ಸಂಖ್ಯೆ ಇವುಗಳ ವಿವರವನ್ನು ಸಂಗ್ರ ಹವಾಗಿ ಕೊಟ್ಟಿದೆ. ಕೆಲವು ಕನ್ನಡ ಪುಸ್ತ ಕಗಳೊಡನ ಇರುವ ಸಂಸ್ಕೃತ ಮತ್ತು ತೆಲುಗು 1... ಗ್ರಂಥಗಳನ್ನು ಪ್ರತ್ಯೇಕವಾಗಿ ಸಟ್ಟಮಾಡಿ ನಾಲ್ಕನೆಯ ಸಂಪುಟದ ಅನುಬಂಧದಲ್ಲಿ ಕೊಟ್ಟದೆ.

ಪ್ರತಿಗ್ರಂಥದ ವರ್ಣನೆಯೂ «ಕ್ರಮಾಂಕ? ಮೊದಲಾಗಿ * ವಿಶೇಷ' ಕಡೆಯಾಗಿ ಹದಿನಾಲ್ಕು ನಿಭಾಗಗಳನ್ನೊಳಗೊಂಡಿಹಿ.

11]

ಸೂಚಿಯಲ್ಲಿ ಎತ್ತಿಕೊಟ್ಟಿ ರುವ ಭಾಗಗಳು ಪಾಠೆದೃಸ್ಟಿ ಯಲ್ಲಿ ಮೂಲಸ್ರೆತಿಯಕ್ಸ್ನೆ ಸಂಪೂರ್ಣವಾಗಿ ಹೋಲುತ್ತಿವೆ. ಆದರೆ ಪದ್ಯಭಾಗವನ್ನು ಆಯಾ ಭಛೆಂದಸ್ಸಿಗನು ಗುಣವಾಗಿ ವಿಭಾಗಮಾಡಿ, ಗೀಟುಗಳಿದ್ದರೆ ಅವನ್ನು ತೆಗೆದುಹಾಕಿದೆ. ಓಡುಗರಿಗೆ ಸೌಲಭ್ಯವಾಗಲೆಂದು ಅಗತ್ಯವಿದ್ದ ಕಡೆಗಳಲ್ಲಿ ಆಧುನಿಕ ಚಿಹ್ನೆಗಳನ್ನು ಹಾಕಲಾಗಿದೆ. ಲಿಫಿಕಾರರು ಆದ್ಯಂತಗಳಲ್ಲಿ ಅನೇಕ ಇಷ್ಟದೇವತೆಗಳ ಹೆಸರುಗಳನ್ನು ಬರೆದಿದ್ದರೆ, ಮೊಡಲನೆಯದನ್ನು ಮಾತ್ರ ಕೊಟ್ಟು ಉಳಿದುವುಗಳನ್ನು ಬಹುಶಃ ಬಿಡಲಾಗಿದೆ. "ಶ್ರೀ'ಕಾರದ ವಿಷಯದಲ್ಲಿಯೂ ಅಷ್ಟೆ. . ಒಂದನ್ನೊ ಎರಡನ್ನೊ ಉದ್ಧರಿಸಿ ಉಳಿದು ವನ್ನು ಬಿಟ್ಟಿದೆ. ಅನೇಕ ಪ್ರತಿಕಾರರು ಗ್ರಂಥಾಂತ್ಯದಲ್ಲಿ, ತಪ್ಸಂ ಬರೆದೂ ಕಡುಜಡ! ನಪ್ಸಂ ಬರೆದಾತಶನೆ:ದು ಬಯ್ಯಲು ಬೇಡಾ ತಪ್ಪಕ್ಕು ಶುದ್ಧಮಕ್ಕು ತಪ್ಪುಳ್ಳರೆ ತಿದ್ದಿಕೊಳುವುದುತ್ತಮ ಪುರುಷರ್‌- -ಎಂದಿರುವುದುಂಟು. ಇದನ್ನು ಗ್ರಂಥಸೂಚಿ ಯಲ್ಲಿ ಸೇರಿಸಿಲ್ಲ. ಹೆಸ್ತ ಪ್ರತಿಗಳ ಸ್ವರೂಪವು ಗೊತ್ತಾಗಲೆಂದು ಅದರಲ್ಲಿರುವ ತಪ್ಪು ಗಳನ್ನು ತಿದ್ದದೆ ಅವುಗಳಲ್ಲಿರುವಂತೆ ತಪ್ಪಾಗಿಯೇ ಕೊಟ್ಟದೆ. ಸಂಶೋಧಕರು ಇಂತಹ ಅಶುದ್ಧವೂ ಅಸಾಧುವೂ ಆದ ಬರವಣಿಗೆಯಿಂದ ಕೂಡಿದ ಹಸ್ತ ಪ್ರತಿಗಳ ಆಧಾರದ ಮೇಲೆ ಸರಿಯಾದ ಪಾಠವನ್ನು ಕಂಡುಹಿಡಿದು ಮೂಲಪ್ರತಿಯನ್ನು ಪುನರ್ನಿರ್ಮಿಸಿ ಸಂಪ್ರಕಿಸಿ ಪ್ರಕಟಸುವಲ್ಲಿ ಎಷ್ಟು ಶ್ರಮ ವಹಿಸಬೇಕಾಗುತ್ತದೆ ಎಂಬುದನ್ನು ನಿಷ್ಪಕ್ಷಸಾತಿಗಳೂ ಗುಣಗ್ರಾಹಿಗಳೂ ಆದ ವಿದ್ವಜ್ಜನರು ಊಹಿಸಕೊಳ್ಳ ಬಲ್ಲರು.

ಈಗ ದೊರೆಯುತ್ತಿರುವ ಪ್ರಾಚೀನ ಗ್ರಂಥಗಳ ಹಸ್ತಪ್ರತಿಗಳು ಲಿಪಿಕಾರರಿಂದ ಪ್ರತಿಮಾಡಲ್ಪಟ್ಟಿವು. ._ ಕನಿಯ ಸ್ತಹಸ್ತಾಕ್ಸರ ಪತ್ರಿಗಳಲ್ಲ-ಕವಿ ಗ್ರಂಥವನ್ನು ಸೃಷ್ಟಿಸಿದವ ಮಾತ್ರ. ಆತ ಒಬ್ಬನೇ. ಆದರೆ ಗ್ರಂಥ ಭಂಡಾರದ ರಕ್ಷಣೆಯ ಭಾರವನ್ನು ಬಹುಮಂದಿ ಲಿಪಿಕಾರರು ಹೊತ್ತಿದ್ದಾರೆ. ಗ್ರಂಥಕ್ಕೆ ಮರುಜೀವಣಿ ಎರೆಯುವವರು ಅವರು. ಒಂದು ಗ್ರಂಥದ ಹಲವಾರು ಪ್ರತಿಗಳನ್ನು ಬೇಕೆ ಬೇಕೆ ಲಿಪಿಕಾರರು ಬರೆದಿರುವುದರಿಂದಶೇ ಈಗಲೂ ಪ್ರಾಚೀನ ಗ್ರಂಥಗಳು ಜೀವಂತವಾಗಿವೆ.

ಅನೇಕ ಪ್ರತಿಗಳನ್ನು ಬರೆಯುವುದರ ಮೂಲಕ ಪ್ರತಿಕಾರರು ಪ್ರಾಚೀನ ಸಾಹಿತ್ಯದ ಒಂದು ಬೃಹದ್ರತ್ನಾಕರವನ್ನೇ ರಚಿಸಿದ್ದಾರೆ. ಇದಕ್ಕಾಗಿ ಪ್ರತಿಯೊಬ್ಬ ಸಾಹಿತ್ಯಾಭಿಮಾನಿಯೂ ಪಃ ಲಿವಿಕಾರರನ್ನು ಅಭಿನಂದಿಸಬೇಕು.

ತಾನು ಬರೆದ ಬರವಣಿಗೆಯಲ್ಲಿ ತಪ್ಪು ಕಂಡುಬಂದರೆ ಅದನ್ನು ಸರಿಪಡಿಸಿಕೊಳ್ಳಿ ಎಂದು. ಗ್ರಂಥಾಂತ್ಯದಲ್ಲಿ ಓದುಗರನ್ನು ಪ್ರಾರ್ಥಿಸದ ಲಿಪಿಕಾರಥಿಲ್ಲ.. ಇದು ಆತನ ವಿನಯವನ್ನು ಸೂಚಿಸುತ್ತದೆ. ಗ್ರಂಥಾರಂಭಕ್ಕೆ ಮೊದಲು ಪ್ರತಿಯೊಬ್ಬ ಲಿಪಿಕಾರನೂ ತನ್ನ ಇಷ್ಟದೈವ ಮತ್ತು ಗುರುಗಳನ್ನು ಸ್ತುತಿಸಿ ಬಳಿಕ ಗ್ರಂಥವನ್ನು ಬರೆಯಲು

117

ಪ್ರಾರಂಭಿಸುತ್ತಾನೆ. (ಈ ವರ್ಣನಾತ್ಮಕ ಸೂಚಿಯಲ್ಲಿ ಅತ್ಯಧಿಕವಾಗಿ ಸ್ತುತಿಗಳು ಇರುವೆಡೆಗಳಲ್ಲಿ ಅವುಗಳನ್ನು ಬಿಟ್ಟು ಗ್ರಂಥವನ್ನು ಮುಂದುವರಿಸಿದೆ), ಕೆಲವರು ತಾವು ಬರೆಯಲು ಪ್ರಾರಂಭಿಸಿದ ಮತ್ತು ಪ್ರತಿಮಾಡಿ ಮುಗಿಸಿದ ಕಾಲವಿವರವನ್ನು

ಬರೆದಿದ್ದಾರೆ, ನೀರಮಾಹೇಶ್ವರಾಚಾರ ಸಂಗ್ರಹೆವನ್ನು ಬರೆದೆ ಒಬ್ಬ ಲಿಪಿಕಾರನು ತಾನ್‌ ತಾಳೇಗರಿಯನ್ನು ಸಂಗ್ರ ಓಸಿ ಅದರಲ್ಲಿ ಬರವಣಿಗೆಯನ್ನು ಪೂರ್ತಿಮಾಡಿರುವ ವರೆಗಿನ ವಿವರವನ್ನು ಗ್ರಂಥಾಂತ್ಯದಲ್ಲಿ ಕೊಟ್ಟಿರುತ್ತಾನೆ. ಅದರ ಒಕ್ಕಣೆ ರೀತಿ ಇದ್ದೆ: ಪಡುವಣ ದೆಸೆಯಿಂದೊಪ್ಪುತಿರ್ದ ಲವಣಾಂಬುಧಿಗೆ ಪುರ್ಬುಂ ಪುಟ್ಟಿದಹಾಂಗಿರ್ದ ಘಟ್ಟದ ಸರೋವರಂಗಳಲ್ಲೇಕಪಾದಚರ ಕೆದಜಾದ ಮಂಡೆ ಮೌನವ್ರತದಿಂದೊಪ್ಪು ತ್ತಿರ್ದ ದಿವ್ಯತಾಳಪತ್ರಮಂ ತಂದು ದ್ವಿತೀಯ ರಂಥ್ರ್ರವಂ ಮಾಡಿ ಬಿಂಗದ ಹೊರೆ ಯಂತೊಂದೊಂದಂ ಪೊಂದಿಸಿಕ್ಕೆಲದಲುಭಯಂ ಪಲಗೆಯಷ್ಟಲೋವೆಯಸ್ಟಮೂಲೆ ಗಳಿಂದತ್ಯಂತಲಂಕಾರವಾಗಿ ಕಣ್ಣೆ ಚೆಲ್ವಾಗೊಪ್ಪ ಲ್ಪ ಟ್ಟ ದಿವ್ಯ ಶಿವಾಲಯವಂ ನಿರ್ಮಿಸಿ ಜಯಾ ಬಿಂದು ವಿಸರ್ಗಂ ದಡ್ಡತೆ 'ಪೊದಿದಾವ ತೋರ್ಥ್ವರೇಫೆ ದೀರ್ಫೆ ಹ್ರಸ್ತ _ದಿಂದೊಪ್ಪುತ್ತಿದ್ದ ಅಕ್ಷರಮೂರ್ತಿಗಳಂ ಓತ ಜಾಜಿ ಚಿಕ್ಕೈಯನವರು ದಿವ್ಯ ಆಲೇಖಮಂ ಸಟ್ಸ ಎಲಜ್ಜಾ ನ್ನ ಸಂಪನ್ನ ರಾದ ವಿರಕ್ತ ಅನ್ನ ದಾನ ದೇವರ ಹಸ್ತ ದಲ್ಲಿ ತಿ ಯಿಂತೀ ಶಿನಸಣಂಗಳ ಸ? ಕೈಗೊಂಡು ಬರವುದಕ್ಕೆ ಯನ್ನ ಕಂಗಳು ಜಿಹ್ವೆ ಕರ ಕರ್ನಂಗಳು ಗತಿ ಮತಿ ಚೈತನ್ಯಕ್ಕೆ ಸಮಸ್ತ ಸದ್ಧ ್ಭೃಕ್ತ ನೀರಮಾಹೇಶ್ವರರು ಗಳೇ ಕರ್ತರಾದ ಕಾರಣ .ಯಿಂತಿವರ ಕರುಣ ತಾ ಕೈಕೊಂಡು ವೀರಮಾಹೇಶ್ವರಾಚಾರ ಸಂಗ್ರಹವ ಬರದೆನಲ್ಲದೆ ನನ್ಸಿಚ್ಛೆಯೊಳಂ ನಾ ಬರದುದಿಲ್ಲ

ಯಾದೃಶಂ ಪುಸ್ತಕಂ ದೃಷ್ಟ್ವಾ ತಾದೃಶಂ ಲಿಖಿತಂ ಮಯಾ | ಅಬಶ್ಭೋ ನಾ ಸುಬದ್ಧೋ ಜಿ ಮಮ ಓಂ ವಿದ ತೇ ॥|

ಇಂತೆಂದುದಾಗಿ ಪುಸ್ತಕವಂ ಬರದ 308ಡತೆ ನ್ನ ಶ್ರೀ ಜಯಾಭ್ಯ್ಯದಯ ವಿಧಿಷ್ಟ ಶಕ ವಿಕ್ರಮ ಶಕಯೊ ದ್ವಿತೀಯಶಕ ನಿ ೪೦೦೦ ವರುಷ | 3. (0 ಸಂದದು ೧೫೮೩ ವರುಷ ಸಂದು ವರ್ತಮಾನವಾದ ಶಾರ್ವರಿ ಸಂವತ್ಸರದ : ಚೈತ್ರಮಾಸದ ಶುಕ್ಲ ಸಕ್ಸದ ರೇವತಿ ನಕ್ಸತ್ರದ ಶುದ್ಧ ದಶಮಿ ಶಶಿವಾರದಲ್ಲು "ಜದ ದೊ ಅನ್ನ ಇರ ಆಚಾರ್ಯಚಿಕ್ಕೈಯಜೇವಗೆ ನೀಲಕಂಠನಾಗನಾಥಾಚಾರ್ಯರು ವಿರಚಿಸಿದಂಥಾ ನೀರಮಾಹೇಶ್ಚರಾಚಾರ ಸಂಗ್ರಹವೆಂಬ ಬಾಹುಲ್ಯ ವಾದ ವ್ಯಾಖ್ಯಾನಶಾಸ್ತ್ರವ.. ಬರದು ಸಂಪೂರ್ನ ವಾಯಿತ್ತು | ಯಿಂತೀ ಪು ಕಕ್ಕ ಶ್ವ್ಚರ್ಯಮಸ್ತು ಶುಭಮಸ್ತು ನಿರ್ವಿಫ್ನಮಸ್ತು

ಅಜೀರ್ಣಮಸ್ತು | ಆಯುರಾರೋಗ್ಯ ಮಸ್ತು ಚಂದ್ರಾ ರ್ಕ ತಾರಾ ನಭವುಳ್ಳ ನಕಂದಿ ಸ್ಫಾ ಯಿುಯಸ್ತು; | ;

1

ಭಗ್ನಪೃಷ್ಠಕಟಗ್ರೀವ ಬದ್ಧ ದೃಷ್ಟಿರಥೋಮುಖಂ | ಕಷ್ಟೇನ ಲಿಖತಂ ಶಾಸ್ತ್ರಂ ಯತ್ನೇನ ಪರಿಪಾಲಯ | ಇಂತೆಂದುದಾಗಿ ಪುಸ್ತಕವಂ ಬರವರ್ಗಂ ಓದುವರ್ಗಂ ಶಿವಾನುಭಾವವಂ ಥಿರೂಪಿಸುವರ್ಗಂ ಲಾಲಿಸುವರ್ಗಂ ಸಹಸ್ರಕೋಟ ನಮಸಾ ರವಂ ಮಾಡುತ್ತಿದೇನೆ, ಎನ್ನ ಬಿಂನಸವನವಧರಿಸಿ ಯಿದಂ ಬರದ ನಿಂಮ ಕರುಣದ ಕಂದನಿಗೆ ನಿಮ್ಮ ಕೃಪಾಮೃತ ರಸವನೆಅಐದು ನೋಡಿ ಸಲಹಿ ನಿಮ್ಮ ಶ್ರೀಪಾದ ಪದ್ಮಾರಾಧನೆಯ ಯೆಂದೆಂದು ಪಿಂಗದಂತೆ ಮಾಡಯ್ಯಾ ಲಿಂಗತಂದೆ ಶರಣು ಶರಣು ಶರಣಾರ್ತ್ರ್ತಿ |

ಪುಸ್ತಕಂ ವನಿತಾ ವಿತ್ತಂ ಪರಹಸ್ತಗತಂ ಗತಂ |

* ಆಯಾಸಂ ಪುನರಾಯಾಸಂ ಭ್ರಷ್ಟಭ್ರಷ್ಟಾ ಭ್ರಷ್ಟಯೋ (| ಜಲಾದ್ರಕ್ಷ ತೈಲಾದ್ರಕ್ಸ ದ್ರಕ್ಷಮಸ್ಸಾಗ್ಯ ಬಂಧನಾತ್‌ | ಅವಸ್ಯ ಯಾಚಕದ್ರಕ್ಷ ಮಮ ರಕ್ಷಂತು ಪುಸ್ತಕಂ

ನೀಲಕಂಠ ನಾಗನಾಥಾಚಾರ್ಯ ವಿರಚಿತಂ ವೀರಮಾಹೇಶ್ವ ರಾಚಾರ ಸಂಗ್ರಹೆಂ ಸಂಪೂರ್ಣಂ ಮಂಗಳ ಮಹಾಶ್ರೀ |?

ಈವನಿಧವಾದ ಒಕ್ಕಣೆಯಿಂದ ಪ್ರತಿಕಾರನ ವಿಚಾರವೂ ಆತನು ಪ್ರತಿಮಾಡಲು ತೆಗೆದುಕೊಂಡ ಶ್ರಮವೂ ಸ್ಪಷ್ಟ ಪಡುತ್ತದೆ.

ಗ್ರಂಥಸೂಚಿಯನ್ನು ಸಂಸ್ಥೆಯ ಅಸಿಸ್ಟೆಂಟ್‌ ಡೈರೆಕ್ಟರ್‌ ಆಗಿರುವ ಶ್ರೀ ಬಿ. ಎಸ್‌. ಸಣ್ಣಯ್ಯನವರು ಮತ್ತು ರಿಸರ್ಚ್‌ ಅಸಿಸ್ಟೆಂಟಿರು. ಅತ್ಯಲ್ಪಕಾಲದಲ್ಲಿ ಸಿದ್ಧ ಪಡಿಸಿರುವುದು ಸಂತೋಷಕರವಾದ ವಿಷಯ,

ವರ್ಣನಾತ್ಮಕ ಸೂಚಿಯ ಎರಡನೆಯ ಸಂಪುಟವನ್ನು ಅತಿ ಶೀಘ್ರೆ ಕಾಲದಲ್ಲಿ ಅಂದವಾಗಿ ಮುದ್ರಿಸಿಕೊಟ್ಟಿರುವ ಮೈಸೂರಿನ ಶ್ರೀ ಶಾರದಾ ಪ್ರೆಸ್‌ ಮಾಲೀಕರಿಗೂ, ಗ್ರಂಥ ಪ್ರಕಟನೆಗೆ ಆರ್ಥಿಕ ನೆರವು ನೀಡಿರುವ ಕೇಂದ್ರ ಸರ್ಕಾರದವರಿಗೂ ಮೈಸೂರು ವಿಶ್ವವಿದ್ಯಾನಿಲಯದ ಮತ್ತು ಸಂಸ್ಥೆಯ ಕೃತಜ್ಞತಾ ಪೂರ್ವಕ ವಾದ ವಂದನೆಗಳು.

ಹೆಚ್‌, ದೇನೀರಪ್ಪ.

* ಶ್ಲೋಕಗಳ ಸರಿಯಾದ ಪಾಠ ಈರೀತಿ ಇದ್ದೆ ಅಥವಾ ಪುನರಾಯಾತಂ ಜೀರ್ಣಂ ಭ್ರಷ್ಟಾ ಖಂಡಶಃ ತೈಲಾದ್ರ ಕ್ಷೇಜ್ಜಲಾದ್ರ ಕ್ಲೇಚ್ಛಿ ಥಿಲ ಬಂಧನಾತ್‌ | ಮೂರ್ಬಹಸ್ತೇ ದಾತನ್ಯಮೇವಂ ವದತಿ ಪುಸ್ತಕಂ |

[5. 160/1 ಡತ 1 9,4 "೧? ಟ್ರಿ ಬಹಿ ಬೆ

!(

ಲ. ವೆ

ಕ್‌ 2 ್‌!್ಗ[' ೪19

ಗೆ ಬಗೆ ಟ್‌ 40%ಧ%% ೭೩೬. ಕ್ಮ ಇ.) "೩ (ಹಲಾ ಹಗರಿ [ ತೆ ರ್ಟ ` ಕ್ಜ ಚ್‌ 0. ೫೫0೯41 ಗೇಟ (ಗೆ

226. ತಾತ

್ರ ಅಡ ತತಾ 1 ಸಳ ಟಕ ರ್ಕ ೋ( ಷು ಥ್ರ 3 ಕಾ ್ನ 1 (ಗಿ _ 1. 1 ಳೆ ಗಾ 8 ತಗೆ ಹ್‌ ಫೆ ಜತ್‌ ಕ್ಕೆ ೨೩ ಆ? | ಗ" 4. ಭ್ಯ ಟ್ರ | ಲೆ | ಎಿಸಿಸ್ಟಿ ಇ.

40೧8

ಕೆ ೧೧೨ ಚಿಕ್ಕ ದೇವರಾಜ ವಂಶಾವಳಿ ಗದ್ಕು ೧೭.೧"ೀ೧.೪' ತಿರುಮಲಾರ್ಯ ೧೬೮೦ ೪೪೧೧೪ ಪತ್ರ ಪಂಕ್ತಿ ೬೦ ಅಕ್ಷರ

ಆದಿ: ನಟ್ಟನಡುವೆ ನೆಟ್ಟಿ ಪೊಂಗಳೆಯೊಳ್‌ ಕಟ್ಟದ ಕಾರ್ಗೋಡಗದ ಸರಪಣಿಯ ಕೀಲಂ ಕಳಲ್ಪಿ ಸೆಡತಲೆ ನಿಡಿರ್ದನೆಳದೊಯ್ದಾರುಮರಿಯದಂತೋಳು ಮೂಲೆನನೆಯೊಳ್‌ ಮರ....ವೋ.. ರಿ ಮಂಡಿಸಿ ವೆಣ್ಣೆನಿಸಿಯೊಡನುಂಡು ದನುಗುಳೆಬುದಂಡಿಸುವಿನಮದರ್ಕದು ಬೆದರಿ ಪಲಗಿರಿಪುದುಮದಂ ಬೆಣ್ಣೆ ಗೆತ್ತು ಬೆರಲಿಂ ತೆಗೆವುತ್ತಿರೆ ಮುಮ್ಮನೆವಾಳ್ಕೆಗೆಯ್ದು

ಅಂತ್ಯ: ದ್ರೋಹಮನೆಣಿಸಿಯವನಂ ಕಪಡಿನೊಳ್ಕಡುಪಿ ದೊರೆತನಮಂ ಕೊಂಡು

ತಾನುಂ ಪಾವುಡಮಂ ಕಾಣೆಕಗಳಿಕಳುಪುವಿನಮವಿನ ತಪ್ಪುಗೆಯ್ಮೆಗಳ

ನೆಣಿಸಿ ನೀಳ್ಕರಿಸಿ ಬಂದ ಗುರಿವಾನಿಸನಂ ಬಂದಂತೆ ಕಳುಪಲೊಡಮದರ್ಕಾ

ದೊಕಿ ಪಿರಿದುಂ ಬಿಗುರ್ತು ನೆರವನರಸಿ ಮುಂ ತನ್ನಂದೆ ಬಿಜ್ಜಾನಗರಿಯ

ಥೊರೆತನನನಾಳ್ಚ ತೆಲುಂಗರಾಯರ ಬಗೆಯೊಳ....ರ್ಪಾ ಶ್ರೀರಂಗರಾಯ

ನೆನಿಸುವಂ ತನ್ನ ಬೇಲೂರ್‌ ಚಂದ್ರಗಿರಿ ಮುಂತಾದ ಕೋಂಟಿ ದುರ್ಗಂ ಗಳ್ತುರುಕರ್ಗೆ ಸೂರೆಕೊಟ್ಟು ,

ನಿಷಯ : ಚಿಕ್ಕದೇವರಾಜನ ವಂಶವಿಚಾರ. ವಿಶೇಷ: ಅಸಮಗ್ರ ಪ್ರತಿ, ಗ್ರಂಥಲಿಪ್ಕಿ, ಕೆಲವು ಪತ್ರಗಳ:ಅಂಚು ಮುರಿದಿದೆ.

್‌ೌ್‌ೀ

40೦9 ಕೆ೧ಕ೭ ಚಿಕ್ಕದೇವರಾಜ ವಂಶಾವಳಿ ಗದ್ಕ ೧೩.೭% ೧.೨' ತಿರುಮಲಾರ್ಯ ೧೬೮೦ ೧.೧೩೦ ಪತ್ರ ಪಂಕ್ತಿ ೪೪ ಅಕ್ಷರ

ಆದಿ: ಶ್ರೀಮತೇ ರಾಮಾನುಜಾಯ ನಮಃ | ಶ್ರೀ ಶೈಲಾರ್ಯ ಗುರುವೇ ನಮಃ ಸ್ವಸ್ತಿ ಸಮಸ್ತ ಭೂಮಂಡಲ ಪುಂಡರೀಕಕರ್ಣಿಕಾಯಮಾನ ಕನಕಾಚಲ ದಕ್ಷಿಣದಿಶಾಸರೀರ್ಯ್ಯಸ್ತ ಪರಿಕರ್ಮ್ಮಾಲ ಕಮ್ಮಣ ಭಾರತವರ್ಷ ಮಂಡ ನಾಯತಖಂಡೋದ್ಟ ೦ಂಡ ವೈಭವೋತ್ತ ಮರ್ನ್ನಾಂತ ಕರ್ನ್ಟಾಟದೇಶದೊ ಳ್ಳಾವೇರಿ ದಕ್ಷಿಣ 'ರಜೊಳದಿದೂರದೊಳೆಸೆವ ಮಹಿಶೂರ ಪುರದೊಳ್‌'

ಕನ್ನಡ ಹಸ್ತಪ್ರತಿಗಳ ವರ್ಣನಾತ್ಮ* ಸೂಚೀ

ಸರಲ ಸಾಮಂತ ಕೋಹೀರ ಕೋಟಮಣಿಫೈಣಿಚೀತೃತ ಪದರಾಜೀವ ನೆನಿಸಿ ರಾಜಿನ ಚಾಮರಾಜಂಗೆ ಚತುರತೆಗೊಲ್ಹು ಮೆಯ್ವತ್ತು

ಅಂತ್ಯ: ಪೆಣ್ಣು ಶ್ಲೈಗಳುವುಂ ಕನ್ಸೊಳಿಸಿ ಮನಂಗರಗುತ್ತೆ ಮತ್ತಂ ಕಿಅೀದುಂ ದೂಅಂ ನಡೆ ............ಳ್ರಮಿತ್‌ ಕುಶಕುಸುಮಂಗಳಂ ಸಂಗ್ರಹಿಸುವೆಡೆಯೊಳ ಮುಳಿಯದಂತುಪಾಧ್ಯಾ...

ನಿಷಯ: ಮೈ ಸೂರು ರಾಜರ ವಂಶಾವಳಿ.

ವಿಶೇಷ: ಗ್ರಂಥವು ಬಹಳ ಶಿಥಿಲ. ಕೆಲವು ಗರಿಗಳು ಮುರಿದಿವೆ. ಶಕಬಿರೇಫ

ಪ್ರಯೋನವಿದೆ. 800 ಕೆ. ಬಿ. ೨೩೦ ಚಿಕ್ಕದೇವರಾಜ ವಂಶಾವಳಿ ಚಂಪು ೮,೨1)(೬,೭% ವೇಣುಗೋಪಾಲ ವರಪ್ರಸಾದ ಸು, ೧೬೮೦ ೧-೧೦ ಪತ್ರ ೨೪ ಪಂಕ್ತಿ 30 ಅಕ್ಷರ

ಆದಿ: ಶ್ರೀಲಕ್ಷ್ಮೀ ಕುಚಕುಂಭೆ ಕುಂಕುಮಲಸತ ಶ್ಸಂಕಾಂಕಿತೋರಸ್ಥ ಲಂ ನೀಲಾಂಭೋರುಹ ಸುಂದರಾಂಗಮಮರಾಧೀಶಾರ್ಚಿತಾಂ) ದ್ವಯಂ ವ್ಯಾಳೇಶೋರು ಫಣಾಮಣಿ ದ್ಯುತಿ ಸಮೂಶಶ್ಪಿಷ್ಟ ವಕ್ಫ್ರಾ ಜಂ ಸಂತತಿವೆತ್ತು ರಕ್ಷಿಸುಗೆ ತ್ರಿ ಶ್ರೀರಂಗೇಶನೊ!! ಬ! `` [|[೧॥

ಅಂತ್ಯ: ನಗದ್ಗೈ ರ್ಯಂಗೆ ನರಾಧಿಪಂಗೆ ನತಭೂ ಪೌವ್ರಾ ಪಾಲಂಗೆ ಪಂ ನಗಜದ್ವಿಕ್ರಮ ಸಂಯುತಂಗೆ ಜನಚಿತ್ತಾಂಹ್ಲಾದ ಕ್ಫೃ ತ್ಯ 0ಗೆವಂ ದಿಗಣಾಶಾ ಫಲದಾಯಕಂಗೆ ಕುಸುಮಾಸಾ ತ್ರಾತ್ಯಂತರೂಪಂಗೆ ತ್ರೀಚಿಕ್ಕದೇವ ಕತಿಪಾಲಕಂಗೆ ಸದ್ಗುಣ ಯಿ] ಜಯ ಮಂಗಳಂ | ೧೩೩ ವಚನಯಿಂತೆಂದು ನುತಿಸಿದ ವಂದಿಜನಕ್ಕೆ ಪಸಾಯತಮಿತ್ತು 4 | ಶ್ರೀಮದ್ರೇಣುಗೋಪಾಲನ ವರ ಪ್ರಸಾದೇನ ಕನಿತಮಂ ಪೇಳ್ಬೆ ನಿಗಮ ಶಿರೋಮಣಿ ಗಳಾಲಿಸಿ ಕೇಳಿ ತಪಿರ್ದೊಡಂ ತಿದ್ದಿ ಮೆರಸುವ ಭಾರ ನಿಮಗೆ ಯಂದು ವಫ್ಸಿಸಿದೆ ಚಿಕ್ಕದೇವರಾಯ ಮಹಾರಾಯರ “ವಂಕಾವಳಿಗೆ ಮಂಗಳ ಆಚಂದ ದ್ರತಾರಕಮಭಿ ಕದ್ವಾಯಃ ಸಂತೂ ಶ್ರೀ ನಿಷಯ ; ಚಿಕ್ಕ ಕೈದೇವರಾಜರ ಮತ್ತು ಮೈ ಸೂರು ರಾಜರ ವಂಶಾವಳಿ.

ನಿಶೇಷ: ಬರಹ. ಪತ ತ್ರಗಳನ್ನು ಅಲ್ಲಲ್ಲ ಹುಳು ಕೊರೆದಿದೆ.

ಚಿಕ್ಕದೇನರಾಯಬಿನ್ನಪ

501 ಕೆ ಚಿಕ್ಕದೇವರಾಯ ಬಿನ್ನಪ ಚಂಪು ೧೬.೭1೧.” ಚಿಕ್ಕದೇವರಾಜ ೧೬೮೦ ೧.೭೪ ಪತ್ರ ಪಂಕ್ತಿ ೬೦ ಅಕ್ಷರ

ಆದಿ: ೫% ಚಿಕ ದೇವರಾಯ ಬಿಂನಪಂ | ಶ್ರೀರಮಣನಖಿಲಸದ್ಗುಣ ವಾರಿಧಿಯಾನನ್ಹಮಯ ವಿಮಾನೋದರ ವಿ ಸ್ಫಾರಿತರೂಸಂ ಯದುಗಿರಿ

ನಾರಾಯಣನಾಳ್ದನಕ್ಕೆ ನರಪತಿಗನಿಶಂ |೧॥

ಟ್ರಾ

ಶಾ|| ಆನಂದೈಕರಸಂ ಸೆಮಸ್ತಜಗದಾನನ್ಹಂಗೆ ಚಕ್ಕ್ವಾಾಯುಧಂ ಸೇನಾಚಕ್ಕ _ವಿಮರ್ದಿತಾಹಿತ ಮಹೀ ಚಕ್ಕ್ರ್ರಜಕ್ಕಿ ವೈಕುಣ್ಮನ ನ್ಯೂನೋಪಾಯ... ಕುಣ್ಕಿತಾರಿಧರಣೀಭೃದ್ದುರ್ಗ್ಗವರ್ಗಜ್‌್‌ ಕ್ಷೈನಾರಾಯಣನೀವನಕ್ಕೆ ಚಿಕದೇವೇಂದ್ರಂಗೆ ಸಾಮ್ಮಾ ಜ್ಯಮಂ |

ಅಂತ್ಯ: ಕರ್ಣಾಟಕ ಚಕ್ರವರ್ತಿಯುಂ | ಕಲ್ಯಾಣ ಕೀರ್ತಿಯುಂ | ಲೋಕೈಕ ವೀರನುಂ | ವೀರರೊಳ್‌ ಗಣ್ಣನುಂ | ಗಣ್ಣರೊಳ್ಗಣ್ಣನುಂ | ಆನ್ರೆಮ್ಚರ ಗಣ್ಣ ...........ಸಿ ನೆಗಳ್ಬ ಶ್ರೀಮದಪ್ರತಿಮ ವೀರನರಪತಿ ಚಿಕದೇವ ಮಹಾರಾಯ ವಿರಚಿತಮಪ್ಪ ದಿವ್ಯ ಪ್ರಬನ್ಸಜ್ಜಳೊಳ್‌ ಚಿಕದೇವರಾಯ ಬಿನ್ನಪಕ್ಕೆ ಮಜ್ಗಳಂ || ಶ್ರೀ || ಶ್ರೀಮತೇರಾಮಾನುಜಾಯನಮ; ||

ನಿಷಯ : ಮೇಲುಕೋಟಿ ನಾರಾಯಣಸ್ವಾಮಿಯನ್ನು ಕುರಿತು ಮಾಡಿದ ಸ್ತೋತ್ರ.

ನಿಶೇಷ : ಬರಹವು ಸ್ಫುಟವಾಗಿಯೂ ಸುಂದರವಾಗಿಯೂ ಇದೆ. ಕಡೆಯ ಎರಡು ಓಲೆಗಳು ಮುರಿದುಹೋಗಿವೆ. ೨೮ ಕ್ರಮ ಸಂಖ್ಯೆಯ ಎರಡು ಪತ್ರಗಳಿವೆ.

೮03 ಕೆ. ಎ. ೨೪ ಚಿಕ್ಕದೇವರಾಯ ಬಿನ್ನಪ ಚಂಪು ೧೨.೮1೭,೮% ಚಿಕ್ಕದೇವರಾಜ | ೧೬೮೦ ೧.೬೫ ಪತ್ರ ೨೨ ಪಂಕ್ತಿ ೨೫ ಅಕ್ಬರ

ಆದಿ: ಚಿಕ್ಕದೇವರಾಯ ಬಿಂನಪಾ- ಶ್ರೀ ಕೌಶಿಕಾನ್ವಯ 4

ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚೀ

ಶ್ರೀ ರಮಣನಖಿಲ ಸದ್ಗುಣ ವಾರಿಧಿಯಾನನ್ಹಮಯ ವಿಮಾನೋದರ ವಿ | ಸ್ಫೂರಿತ ರೂಪಂ ಯದುಗಿರಿ ನಾರಾಯಣನಾಳ್ದನಕ್ಕೆ ನರಪತಿಗನಿಶಂ ||

ಶಾ|। ಆನಂದೈಕರಸಂ ಸಮಸ್ತ ಜಗದಾನಂದಂಗೆ ಚಕ್ರಾಯುಧಂ ಸೇನಾಚಕ್ರದಿ ಮರ್ದ್ವ್ವಿತಾಹಿತ ಮಹೀಚಕ್ರಂಗೆ ವೈಕುಂಠನಂ ನ್ಯೂನೋಪಾಯ ವಿಕುಣ್ಠಿತಾರಿ ಧರಣೀ ಭ್ರದ್ದುರ್ಗ್ಗವರ್ಗಂಗೆ ಕ್ರನಾರಾಯಣನೀವನಕ್ಕೆ ಚಿಕ್ಕದೇವೇನ್ಹ )ಂಗೆ ಸಾಮ್ಬಾ್ರ್ರಜ್ಯಮಂ |

೦೨. ಅಂತ್ಯ: ಕರ್ನಾಟಕ ಚಕ್ರವರ್ತ್ತಿಯುಂ ಕಲ್ಯಾಣಕೀರ್ತಿಯುಂ ಲೋಕೈಕವೀರನುಂ ವೀರರೋಳ್ಗಂಡನುಂ ಗಂಡರೊಳ್ಗಂಡನುಂಮೆನಿಸ ನೆಗಳ್ದ ಶ್ರೀಮದಪ್ರತಿಮ ವೀರನರಪತಿ ಶ್ರೀ ಚಿಕದೇವ ಮಹಾರಾಜ ವಿರಚಿತಮಪ್ಪ ದಿವ್ಯಪ್ರಭಂಧೆಂ ಗಳೊಳ್‌ ಶ್ರೀಚಿಕದೇವರಾಯ ಬಿಂನ್ನಪಕ್ಕೆ | ಜಯಮಂಗಳ ಶ್ರೀಶ್ರೀಶ್ರೀ ಶ್ರೀಕೃಷ್ಣಾ ರ್ಪಣಮಸ್ತು | ಶ್ರೀಚಿಕದೇವರಾಯ ಬಿಂನಪಂ ಸಂಪೂರ್ಣಂ

ನಿಷಯ : ಮೇಲುಕೋಟೆ ನಾರಾಯಣಸ್ವಾಮಿಯನ್ನು ಕುರಿತು ಮಾಡಿದ ಸ್ತೋತ್ರ.

ವಿಶೇಷ: ಗ್ರಂಥವು ಸುದೃಢವಾಗಿದೆ. ಪತ್ರದ ಒಂದು ಕಡೆ ಮಾತ್ರ ಬರೆದಿದೆ.

ರಿಟಡಿ ಕೆ, ಬಿ, ೬೭ ಚಿಕ್ಕದೇವರಾಯ ಸಪ್ತಪದೀ ಹಾಡು ೮,೧೬.೪” ಚಿಕ್ಕದೇವರಾಜ ೧೬೮೦ ೧೨೪೯ ಪತ್ರ ೧೧ ಪಂಕ್ತಿ ೧೬ ಅಕ್ಷರ

ಆದಿ: ಶ್ರೀ ಚಿಕದೇವರಾಯ ಸಪ್ತಪದಿ ಪ್ರಾರಂಭಃ || ಬಿರುದಾವಳಿ ಸಪ್ತಪದಿ ಇದರೊಳೊರ್ಕೊದಲ ತ್ರಿಪದಿಯೊಳ್‌ ಇಷ್ಟದೇವತಾ ಸ್ಮರಣರೂಪ ಮಾದ ಮಂಗಲಮಂ | ಕಥಾನಾಯಕ ಗುಣವರ್ನರೂಪಮಾದ ವಸ್ತು

ನಿರ್ದೇಶಮುಮಂ ಬೆರಸಿ ಸೇಳ್ವರ" ರಾಗ ಯರಕಲ ಕಾಂಬೋಧಿ ಅಟತಾಳ,

ಮಂಗಳ ಮಹಿಶೂರವರನಿಗೆ | ಮಗೆ ಮಂಗಳ ಚಿಕದೇವರಾಯನಿಗೆ || ಪಲ್ಲವಿ |

ಚಿಕ್ಕನೀಲನ್ಮುನ ಸ್ತೋತ್ರ

ಪರಿತಂದ ಧರ್ಮ ವಿಪಕುಶೆನಿಪ ಭೂ ವರನನಿಬರ ಪೊಯ್ದು ಬಸವಳಸಿ

ಉರೆ ಧರ್ಮರಾಜ ವನುನ್ನ ತಿಗೊಳಿಸಿದ ಪುರುಷೋತ್ತ ಸಿಸಿ ಪುಂಡರೀಕಾಕ್ಸಗೆ | ೧॥

ಅಂತ್ಯೆ: ಮೊಗದಿರುಗುವವರ ಮೋನದೊಳಿರುವರ ಹಗೆಯ ಸಾಧಿಸುವರ ಹಂಮೈಸುವರ ಮುಗುಳುನಗೆದೋರುವರ ಮೋಡಿಯ ಕಾಣಿಸುವರ ಯೆಗುವೆ ಚಿಕದೇವರಾಯನೇನು ಮೆಚ್ಚಿ ದೆನೆಂಬರಾ 1೩! ೭೩॥

ಸ್ವಾಧೀನವಲ್ಲಭೆಯರ ವೃತ್ತಾಂತ ಸಪ್ತಪದಿ ಸಂಪೂರ್ಣಂ ನಿಷಯ: ಚಿಕ್ಕದೇವರಾಯನ ಗುಣವರ್ಣರೆ.

ನಿಶೇಷ: ೧೮೫ರಿಂದ ೨೮೨ರವರೆಗೆ ಪುಟಸಂಖ್ಯೆ ಇದೆ. ಗ್ರಂಥದಾದಿಯ ಬೇರೊಂದು ಪತ್ರದಲ್ಲಿ ವಿಷಯಾನುಕ್ರಮಣಿಕೆಯಿದೆ.

504 ಕೆ. ೧೬೯/೨ ಚಿಕ್ಕನೀಲಮ್ಮನ ಸ್ತೋತ್ರ ವಾರ್ಥಕ ಸಟ್ಟದಿ ೯.೬%೨% ? ೨೫ನೆಯ ಪತ್ರ ಪಂಕ್ತಿ ೪೦ ಅಕ್ಬರ

ಆದಿ: ಚಿಕ್ಕನೀಲಮ್ಮನ ಸ್ತೋತ್ರ. ವಾರ್ಧಿಕ ಪಟ್ಟದ, ಶರಣು ಶರಣು ಹಿತಕಾಲಮತ ಹತಕಾಲಜಿತ ನಿಮಗೆ ಶರಣು ಶರಣಾವಾಗ ಥಿಂಮ್ಮ ಮೃದು ಪದಂಗಳಿಗೆ ಶರಣೆಂದು ದುರಿತವನಕಳವೆನೆಂನಯ ಜಗದ್ಗುರು ಬಸವರಾಜನರಶಿ | ಸಲ್ಲ!

ಪತ್ರಜಾತನ ಶಿರಃ ಪತ್ರಕರ ಪಾತ್ರನಂ

ಪತ್ರ ಗಮನನ ನಯನ ಪತ್ರ ನಿಕಶಿತ ಭಾನು

ಪತ್ರ ವೈರಿಯು ಪತ್ರಮಿತ್ರಗ್ನಿಯಾವಾಗ ನೇತ್ರನಾಗಿರುತಿರ್ಪ್ಸನಾ ಪತ್ರಾತಪತ್ರ ಚೌಲೋಕುಲಿಶಕುದುರಾತ

ಪತ್ರನಯನನೋಪಾದ ಪತ್ರನಂ ಸದ್ಭಕ್ತಿ

ಗೋತ್ರನಂ ಭನಲತಲವಿತ್ರನಂ ಸದ್ಧರ್ಮುಗೋತ್ರ ಬಸವೇಶನರಶಿ |

ಕನ್ನಡ ಹಸ್ಮಪ ಪ್ರತಿಗಳ ವರ್ಣನಾತ್ಮ' ಸೂಚೀ

ಅಂತ್ಯ: ಯೂಪದಂಗಳನುದೆಯ ಮದ್ಯಾನ ಸಂಜೆಯೊಳು | ಪ್ಯಾ ಬರದೋದಿಡೆ ಭಕ್ತಿಯಂ ಶಾಪದುಸ್ಸಂಗ ಸ್ವಪ್ನಂಗಳಳಿವವವು ಕಾಪಾಲಿ ಬಸವೇಶನಾ ಪಾ ನೀಲಲೋಚನೆಯ ಸ್ತೋತ್ರಮಂ ತಾಪಕೋಪವಿರಹಿತ ದುಸ್ಸಂಗದೂರವಹ ಚಪಲರು ಬಜಿಸಿ ಭಕ್ತಿಯ ರಸವು ತುಂಬಿರ್ದ್ವ ಕೂಪಳೆನಿಸುವ ಶಾಂತೆಯ1೫

ಚಿಕ್ಕನೀಲಮ್ಮನ ಸ್ತೋತ್ರ ಸಂಪೂರ್ನ ಮಂಗಳ ಮಹಾ ಶ್ರೀ- ವಿಷಯ : ಬಸವನರಸಿಯ ಸ್ಮುತಿ

ನಿಶೇಷ: ಕೃತಿಯಲ್ಲಿ ಐದು ಷಟ್ಸಿದಿಗಳಿವೆ. ಇದೇ ಕಟ್ಟ ನಲ್ಲಿ ಸಿದ್ಧೇಶ್ವರ ಅಗ ನಾಂದ್ಯ, ಹ. ್ಯನವರು ಇ. ನಾಂದ್ಯಗಳೆಂಬ ಇತರ ೨೩ ಗರಿಷಗಳಿದೆ!

80ರ ಕೆ. ಬಿ. 4೫೩/3 ಚಿಕ್ಕಸಟ್ಟಾಭಿಷೇಕ ಯಕ್ಷಗಾನ ೯೬,೫1 ? ? ೪೯.೭೨ ಪತ್ರ ೨೩ ಪಂಕ್ತಿ ೨೧ ಅಕ್ಷರ

ಆದಿ: ರಾಮಾಯಣದೊಳಗಣ ಆಯೋ ದ್ಯಖಾಂಡಾ ಚಿಕ್ಕಸಟ್ಟಾ ಭಿಷನೇಕ ಬಳಕೆಯು ದಕ್ಕೆ ನಿರ್ವಿಘ್ನಮಸ್ತು ||

ಶ್ಲೋಕ! ಶ್ರೀರಾಮಂಚ .ಪುಂಗ್ಗ ವಂಧಿತಪದಂ ಕಂಸ್ಸ ಲಾ ್ಯಗರ್ಭೊೋದ್ಭ ವಂ ಪಾರಾವಾರ ಸಮಾನ ಗಂಭೀರಗುಣಂ ತೆ ಕ್ರಿಲೋಕಸಾಥಾ ಜೆ ಪ್ರಚು ಮಾರೀಚಾ ಟು” ಮತ್ತನಂ ದಶಕಂಠ ಸಡಾ ಕಾರುಣ್ಯಾಂಬುಧಿ ಜ್ನಾ, ೇೀಷಧಂ ದ್ಯಾ ಮದ್ಯಾನಂ ಸಮ್ಮ ಬರ್ಪ ಯಾಮರಿಯೆ ಗಹಾವಿಗ್ಹಾ ಗಾಡ ಸಂಗ ವಿರಾಜಿತಂ ||

ರಾಗಾ ನಾಟ್ಟಿ ಜಂಪ್ಸೆ ||

ಜಯಾ ಜಾನಕೀಕಾಂತ್ತಾ |_ಜಯಾ ಸಾಧುಗುಣವಂತ್ರ ಜಯತು ಮಹಿಮ.... ! ಜಯಾ ಭಾಗ ಭವಂತ್ರ /|

ಜಯತು ಜಯತು ಪಾಲಾ

ಚಿಕ್ಚಶ್ರಾವಕಾಚಾರ ಜ್‌

ಅಂತ್ಯ: ರಾಗಾ || ಡಾವಾಳಾರಿ ಆಹ್ಮ ಮುರು ಲೋಕದ ಚೆಂನಿಗನಾ ತಾನ್ನಾಕಾನದ್ಧಾರಾ ಮುರುಲೋಕದಿ ನೋ- ಮಾನ ಚು ತಂನ ಬ“ ಮುರುಲೋಕಳು ಮುರುಕಂ ಮುರುಕರೆ ಮುರು ಲೋಕರ ತಾ ತಂಮ್ಮಯನ......ಳು....... ಮುರುಧಾನಾಯನು........ |

ನಿಷಯ : ರಾಮಾಯಣದ ಅಯೋಧ್ಯಾಕಾಂಡದ ಕಥಾಭಾಗ.

ನಿಶೇಷ: ೭೩-೭೬ ಪತ್ರಗಳು ಇಲ್ಲ. ಅಸಮಗ್ರ ಮತ್ತು ಶಿಥಿಲ ಪ್ರತಿ. ತಪ್ಪು ಅಧಿಕ, ಹುಳು ಇಗ ಇದೇ ಪುಸ್ತಕದಲ್ಲಿ ರಾವಣೋದ್ಭವ ಗ್ರಸೆಂಗ, ಪುತ್ರಕಾಮೇಷ್ಠಿ, ವಾಲಿಸುಗ್ರೀವರ ಕಾಳಗ, ಚೂಡಾಮಣಿ ಪ್ರಸಂಗ, ಸೇತುಬಂಧನ ದಸಂಗು ಅಂಗದ ಸಂಧಾನ ರಾವಣನ ಕಥೆ ವೆಂಕಟೀತ ಶತಕ ಎಂಬ ಕೃತಿಗಳಿವೆ.

000 ಕೆ. ಎ, ೧೯೮/೨ ಚಿಕ್ಕಶ್ರಾ ಶಾ.ವಕಾಚಾರ ಕಂದ ವೃತ್ತ ೧೨.೮1೮” ? ? ೧.೧೮ ಪತ್ರ ೨೮ ಪಂಕ್ತಿ ೨೫ ಅಕ್ಷರ ಆದಿ: ಚಿಕ್ಕ ಶ್ರಾವಕಾಚಾರ ಸ್ನ ಕೆ

ಶ್ರೀ ವೃಷಭ ಜಿನೇಂದ್ರಾದಿ ಮಾ

ಹಾವೀರ ಜಿನಾಂತ್ಯಮಾದ ಜಿನಪತಿಗಳು ಭವ್ಯಾಳಿಗೆ ಚತುರ್ವಿಂಶತಿ

ಜೇನರ್ಜಯೆಗೆಯ್ಯೆ ನಿಮಳರತ್ನತ್ರಯಮಂ | ೧!

ಅಮರ್ದಷ್ಟಾ ದಶದೋಷ ವರ್ಜಿತನವಂ ಸರ್ವಜ ಸ್ಞನಿಂದ್ರಾ ರ್ಚಿತ

ಕ್ರ ಮಾ ಡಿ ಪೇಳ್ವುದಾಗಮಮಿಳಾ ಲೋಕೈಕ ಪೂಜ,ಂ ತದಾ ಗಮಮೊಂದತ್ವ ೯ಮೆ ತತ್ತ್ತ್ವಮೆಂದು ನಯದಿಂ ಕ್ಫೈ ಕೊಂಡು ನಂಬಿಪ್ಪು ೯ದು ತ್ತಮ ಸೆ ಸೌಖ್ಯಾಸ್ಪ ದಮಪ್ಪ ಕಿವ ್ಸ್ರ್ರತಿನುತ ಶ್ರೀಸ್ಪ ಫಂ ದರ್ಶನಂ 1

ಅಂತ್ಯ: ಬಗೆ ಪುಸ್ತಕ ಶೌಚಗುಣಂ ನೆಗಳ್ಹ ಕಮಂಡಲು ದಯಾರ್ದ್ರ ಭಾವಂ ಕುಂಚಂ ಮಿಗಿಲೆನಿಸಾತ್ಮಧ್ಯಾನಂ ಸೊಗಯಿಸ ಲಿಂಗಂ ಯಾಥಾರ್ಥಯೆತಿಗುಪಕರಣಂ | ೧೪೭ |

ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚೀ

ಜಗದೊಳ್ಬಾವನಮಪ್ಪ ತೀರ್ಥಜಲದಿಂ ಶ್ರಿ ೇಗಂಧದಿಂ ಮುತ್ತಿನ

ಕ್ಸತೆಯಿಂ ಚೆ ಕಮಾಲೆಯಿಂ ಆತ ದೀಪಂಗಳಿಂ ಧೂಪದಿಂ ನೆಗಳ್ಬರ್ದ್ದು ಕ್ರ ಕ್ರಮು ಮಾತುಳುಂಗ ಫಲದಿಂ ರತ್ನತ್ರಯಾಧೀಶ್ವರರಂ ಫ್ರಿಗಳಂ ಪೂಜಿಪ ಭವ್ಯಕೋಟಓಗೆ ಜಯಂ ಭದ್ರಂ ಶುಭಂ ಮಂಗಳಂ[೧೪೮!

ಚಿಕ್ಕ ಶ್ರಾವಕಾಚಾರ ಸಮಾಪ್ತ ಶ್ರೀ! ಕ್ಕಿ ನಿಷಯ: ಜೈನಸಂಪ್ರದಾಯದ ಧರ್ಮ ಮತ್ತು ಆಚಾರಗಳು.

ವಿಶೇಷ: ಪತ್ರದ ಒಂಡು ಕಡೆ ಮಾತ್ರ ಬರೆದಿದೆ. ಪ್ರತಿಯ ಕಾಲ ಕ್ರಿ. ಶ. ೧೮೯೫; ಪ್ರತಿಕಾರರು ನರಸಿಂಹ ಶಾಸ್ತ್ರಿಗಳು, ಇದೇ ಪುಸ್ತಕದಲ್ಲಿ ಮುನಿವಂಶಾ ಭ್ಯುದಯ, ಶ್ರಾವಕಾಚಾರ, ಜ್ಞಾನಸಾರ ಎಂಬ ಕೃತಿಗಳಿವೆ.

807 ಕೆ. ಬಿ, ೨೪೯/೧ ಚಿತ್ಕಲಾಲಿಂಗ ವಚನಾಮೃತಸಾರ ಕಂದ ೮1)ೀ೬,೬% ) 9) ೧೯ ಪತ್ರ ೨೫ ಪಂಕ್ತಿ ತಿಂ ಅಕ್ಷರ |

ಅದಿ: ಶ್ರೀ 1 ಚಿಕ್ಕಲಾಲಿಂಗ ಚಿತ್ಪ ಣಮ ಸಂಯೋಗ ಚಿದಾಮೃ್ಭ ತಸಾರ ಬರೆ ಕ್ರಿವುದಕ್ಕೆ ಶುಭಮಸ್ತು ನರ್ನಿಕ್ಸ, ಮಸ್ತು ಶ್ರೀಬಸವ ಈಗಾ! ನಮಃ

ಕಂದ ಶೀಮದ್ದುರುವರ ಶಂಕರ ಹೇಮಾಚಲವಾಸಯಾಶ ಮುನಿಗಣ ಸೇವಿತ ಕಾಮಪಿತ ನಯನ ಪೂಜಿತ ಪ್ರೇಮದಿ ಸಲಹೆಂನ ಬಸವಲಿಂಗ ಪ್ರಭುವೇ ॥೧॥

ಶ್ರೀ ಮಹದೇವನೆ ಶಂಕರ

ಸೋಮಸೆ ಸುಖ ಪೂರ್ನದಾಮ ನಿತ್ಯ ನೇ ನಿರಷನೆ ಕಾಮಿತ ಸುರವರ ಪೂಜ್ಯ ನೆ

ಪ್ರೇಮದಿ ಸಲಹೆಂನ ಸ] ಗುರುಬಸವೇಶಾ ||

ಅಂತ್ಯ: ಇದು ಲಿಂಗಾಂಗದ ಸಂಗದ ಸದಮಲ ಸದ್ಭಾವ ಪೂಜೆ ಇದನಾವವ ಹೃ

ಚಿತ್ರಸೇನನ ಕಾಳಗ

ತ್ಸದನದೊಳಗರಿದು ಪರಿಸಿದ ಗುರು ಲಿಂಗಾಂಗ ಸಂಗ ಪರಮಪ್ರಭುವೇ ೨೪೬ ||

ಚಿಕ್ಕಲಾಲಿಂಗ ಚಿತ್ರಣವು ಸಂಯೋಗ ಚಿದಾಂಮೃತಸಾರ ಸಂಪೂರ್ನ ಮಂಗಳ ಮಹತ್ರೀ

ವಿಷಯ : ವೀರಶೈವ ತತ್ತ್ವ.

ನಿಶೇಷ : ಇದೇ ಪುಸ್ತಕದಲ್ಲಿ : ಹರದ ನೀತಿ' ಎಂಬ ಮತ್ತೊಂದು ಗ್ರಂಥವಿದೆ.

508 ಕೆ. ಎ, ೧೦೭/೭ ಚಿತ್ರಸೇನನ ಕಾಳಗ ಯಕ್ಷಗಾನ ೧೨.೧%ೀ೭.೮% ಮಧ್ವದಾಸ ೧೮೦೦ ೮೫.೧೦೦ ಪತ್ರ ತತ ಪಂಕ್ತಿ ಕ್ಬಿಂ ಅಕ್ಷರ

ಆದಿ : ಶ್ರೀ ಯಕ್ಷಗಾನದಲ್ಲಿ ಚಿತ್ರಸೇನ ಕಾಳಗ ಬರಿಯುವದಕ್ಕೆ ನಿರ್ವಿಫ್ನೆಮಸ್ತು | ನಾಂದಿವ್ರುತ್ತಾ |

ಶ್ರೀಮಂನ್ಮಾರುತನಂದನಾರ್ಚಿತ ಪದಂ ಶ್ಯಾಂತಂ ರಮಾವಲ್ಲಭಂ ಸೋಮಾದಿತ್ಯ ಸಹಸ್ರ ಕೋಟ ಸದ್ರುಶಂ ಸುಜ್ಞಾನ ದೇವಂ ಹರೀಂ ಕಾಮಾರಾತಿ ಭಾ `ಕರೀಂದ್ರ ವರದಂ ಕಾರುಂಡ್ಯ ಕಲೊ ಫ್ರದ್ರು ಮಂ ಭೀಮಂ ಭಕ್ತಜನಾನುತಾಪ ಶಮನಂ ಶ್ರೀಕ್ಕ ಷ್ಟಜೇವಂ ಗ! ॥೧॥

ಅಂತ್ಯ: ಸಂಗೀತಲೋಲನಿಗೇ ಸರಸಗುಣ ಸೀಲನಿಗೇ ಮಂಗಳಾಂಗಗೆ ಮಹೀಶ್ವರ ಬಾಲಗೇ ಶ್ಭ ೦ಗಾರದಿಂದ ಧರ್ಮಸ್ತಳದಿ ಶೋಭಿಸುವ ಹಟ! ಗಜಮುಖದ ಗಣನಾಥಗೇ | ೫೫೦ | ಅವತಾರತ್ರಯಗೆ ಮಾಯಾವಾದಿ ದಲ್ಲಣಗೇ ಪರಮಪವನಸುತಗೇ ಪಾವನ ಚರಿತಗೇ ಭುವನಜೀವನ ಮಧ್ವ ಪತಿ ಕೃ ಕ್ಷ ಸಸುಪ್ರಿಯಗೇ ದಿವಿಜವಂದಿತಗೆ ತತ್ವಜ್ಞಾ ಗೇ ಜಯ ಮಂಗಳಂ ನಿತ್ಯ "ಶುಭ ಮಂಗಳಂ ! ಅಂತೂ ಸಂಧಿ ೧ಕ್ಕಂ ಪದನೂ ೩೫೧ಕ್ಕಂ ಬಕನ: ಮಹಾ। ಶ್ರೀ!

೧೦ ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚೀ

ನಿಷಯೆ : ಧನಂಜುನು ಚಿತ್ರಸೇನ ಗಂಧರ್ವನೊಡನೆ ನಡೆಸಿದ ಕಾಳಗ.

ನಿಶೇಷ: ಇದೇ ಪುಸ್ತಕದಲ್ಲಿ ಐರಾವತ, ದ್ರೌಸದೀಕಲ್ಯಾಣ, ಸುಭದ್ರಿ ಕಲ್ಯಾಣ, ಕನಕಾಂಗಿ ಕಲ್ಯಾಣ, ಸಭಾಪರ್ವ, ಇಂದ್ರಕೀಲ ಎಂಬ ಗ್ರಂಥಗಳೂ ಇವೆ. ೧೦೧ನೇ ಪತ್ರದಲ್ಲಿ ವಿರಾಟಪರ್ವದ ಆರಂಭದ ಒಂದೇ ಒಂದು ಹಾಡೂ ಮತ್ತು ಗೌಳೀ ಫಲ ನಿರ್ಣಯವೆಂಬ ಅಸಂಪೂರ್ಣ ಗ್ರಂಥವೂ ಇವೆ.

509 ಕೆ. ಬಿ. ೩೫೪/೧ ಚಿತ್ರಸೇನನಕಾಳಗ ಯಕ್ಷಗಾನ ೭.೧(೫,೮' ಮಧ್ವದಾಸ ೧೮೦೦ ೧.೨೪ ಪತ್ರ ೧೯ ಪಂಕ್ತಿ ೨೪ ಅಕ್ಷರ

ಆದಿ: ಶ್ರೀ! ಚಿತ್ರಸೇನನ ಕಾಳಗ ಬರೆಯುವುದಕ್ಕೆ ಶುಭಮಸ್ತು |

ವೃತ್ತಾ!| ಶ್ರೀಮನ್ಮಾರುತ ನಂದನಾರ್ಚಿತ ಸದಂ ಭಾಂತಂ ರಮಾವಲ್ಲಭಂ ಸೋಮಾದಿತ್ಯ ಸಾಹಾಸ್ತ್ರಕೋಟೀರುಚಿರಂ ಸುಗ್ಲ್ವಾನ ದೇವಂ ಹರಿಂ ಕಾಮರತಿಸಖಂ ಹರೀಂದ್ರವಾರದಂ ಕಾರುಂಣ್ಯ ಕಲ್ಪದ್ರುವಂ ಭೀಮಂ ಭಕ್ತ ಜನನುತ ಪಾಪಶಮನಂ ಶ್ರೀಕೃಷ್ಣದೇವಂ ಭಜೇ ೧॥

ರಾಗಾ | ನಾಟ ರುಂಪೆ | ಜಯಮಹಾಗಣನಾಥ ಜಯಮೂಹಿಕವರೂಥ ಜಯತು ಶಿವಸಂಜಾತ ಜಯಹರಪ್ರೀತಾ ಸಲ್ಲಾ

ಅಂತ್ಯ: ಪಶ್ಚಿಮಾಂಬುಧಿಯ ತಡಿಯಲಿ ಬಂದ ಮಾರುತಿಗೆ ನಿಶ್ಚಯವ ತೋರಿ ಪೂಜೆಯಗೊಂಬಗೇ ಆಶ್ಚರ್ಯ ಮಹಿಮಗೆ ಆನಂದಭರಿತನಿಗೆ ಸಚ್ಚರಿತ ಮಧ್ವ ಪತಿ ಶ್ರೀ ಕೃಷ್ಣಗೇ | ಜಯಮಂಗಳಂ || ೩೩೮

ಚಿತ್ರಸೇನನ ಕಾಳಗಾ ಸಂಪೂರ್ನಕಂ ಮಂಗಳಂ ಮಹಾಶ್ರೀ।

ವಿಷಯ : ಅರ್ಜುನನು ಚಿತ್ರಸೇನನನ್ನು ಸೋಲಿಸಿ ಕೈಸೆರೆಯಿಂದ ದುರ್ಯೋಧನ ನನ್ನು ಬಿಡಿಸಿದ ಕಥೆ.

ವಿಶೇಷ: ಇದೇ ಪುಸ್ತಕದಲ್ಲಿ ಕರ್ಣಾರ್ಜುನರ ಕಾಳಗ ಧ್ರುವಚರಿತ್ರೆ, ಐರಾವತ,

ವಿರಾಟಿಸರ್ವ ಎಂಬ ನಾಲ್ಕು ಕೃತಿಗಳಿವೆ.

ಚಿತ್ರಸೇನನ ಕಾಳಗ ೧೧

510 ಕೆ. ಬಿ. ೩೫೮/೧ ಚಿತ್ರಸೇನನ ಕಾಳಗ ಯಕ್ಷಗಾನ ೭.೬%) 0೫.೭% ಮಧ್ವದಾಸ ೧೮೦೦ ೪೭ ಪತ್ರ ೧೪ ಪಂಕ್ತಿ ೧೮ ಅಕ್ಷರೆ

ಆದಿ: ಶ್ರೀ 7೩ ೫% ಭಾರತದಲ್ಲಿ ಅರಂಣ್ಯ ಪರ್ವದೊಳಗೆ ಚಿತ್ರಸೇನನ ಕಾಳಗ ಬರಿಯುವದಕ್ಕೆ ಶುಭಮಸ್ತು.

ಶ್ರೀಮಂನ್ಮಾರುತ ನಂದನಾರ್ಚಿತ ಪದಂ ಶಾಂತಂ ರಮಾವಲ್ಲಭಂ ಸೋಮಾದಿತ್ಯ ಸಹಸ್ರ ಕೋಟರುಚಿರಂ ಸುಗ್ಗ್ವಾನದೇವಂ ಹರೀ ಕಾಮಾರಾತಿ ಸಖಂ ಕರೀಂದ್ರ, ವರದಂ ಕಾರುಂಣ್ಯ ಕಲ್ಪದ್ರುಮಂ

ಭೀಮಂ ಭಕ್ತ ಜನಾನುತಾಪಶಮನಂ ಶ್ರೀಕೃಷ್ಣದೇವಂ ಭಜೇ 1೧॥

೫೩ 2 ೫೩

ಕಂನಡದ ನುಡಿಗಳಿಂದೆಕ್ಸ ಗಾನದಲೀ

ವರ್ನಿಸುವೆ ಮಧ್ವಪತಿ ಕೃಷ್ಣನೊಲುಮೆಯಲೀ | ೪॥ ಅಂತ್ಯ : ಅವತರಾತ್ರಯಗೆ ಮಾಯಾವಾದಿದಲ್ಲಣಗೆ

ಪರಮ ಪವನ ಸುತಗೆ ಪಾವನ ಚರಿತಗೆ ಭುವನ ಜೀವನ ಮಧ್ವ ಪತಿ ಕೃಷ್ಣಸುಪ್ರಿಯಗೆ ದಿವಿಜವಂದಿತಗೆ ತತ್ವಗ್ಹ ರಾಯರಿಗೆ ೪॥ ಶ್ರೀ

ವಿಷಯೆ : ಭಾರತದ ಅರಣ್ಯಪರ್ವದಲ್ಲಿ ಬರುವ ಚಿತ್ರಸೇನನ ಕಾಳಗ.

ನಿಶೇಷ : ಇದೇ ಪುಸ್ತಕದಲ್ಲಿ ರುಕ್ಮಿಣಿ ಸ್ವಯಂವರ ಎಂಬ ಮತ್ತೊಂದು ಗ್ರಂಥನವಿದೆ.

| 511

ಕೆ, ಬಿ. ೨೩೮ ಜಿದಾನಂದರ ಕೋರಡೆ ಹಾಡು ೭೬.೮%)೮೬.೨% ಚಿದಾನಂದ ಸು. ೧೬೭೫ ೧.೧೬೩ ಪತ್ರ ೧೪ ಪಂಕ್ತಿ ೨೨ ಅಕ್ಷರ ಆದಿ: ಚಿದಾನಂದ ಕೋರಡೆ ಪ್ರಾರಂಭವು 1 1

ಶ್ರೀ ಚಿದಾನನ್ಹ ಗುರವೇ ನಮಃ || ಶತ್ವದ ಕೀರ್ತನೆಗಳು ರಾಗ ನಾಟ | ರುಂಪೆ ತಾಳ | 'ಜಯತು ಜಯತೂ

೧೨ ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚೀ

ಜಯತು ನಿತ್ಯ ಜನನಾಥ ಜಯತು ನಿಜನಿರ್ಭೀತ

ಜಯತು ಡಿ _ರುನಾಥ ಜಯತು ಅವಧೂತ | ಪಲ್ಲ

ಭುಗು ಭುಗು ಭುಗಿಸೆ ಪ್ರಭೆ ಛಾಯ ರುಗ ರುಗಿಸೆ ಕಳೆ ಮಾಯ ನಿಗಿನಿಗಿನಿಗಿಸೆ ಶತಸೂರ್ಯ ಹೊಳೆವ ಮರ್ಯ್ಯಾ |

`ನಿರರುಜ ನಿರಾಕಾರ ಜನನಿರಾಧಾರ

ನಿರ್ಲಿಪ್ತಗುರು ಚಿದಾನಂದ ಅವಧೂತ ಪ್ರಖ್ಯಾತಾ | ೫॥

ಅಂತ್ಯ: ದೂಷಣ ಭೂಷಣವಳಿದು ನಾನು ನರನು ಎಂಬದಳಿದು | ಖುರವ ಗುರುತು ಗಳೆಲ್ಲ ಅಳಿದು ತಾನೆ ಚಿದಾನಂದ ವಿರೂಪಾಕ್ಷಿ ಹರಿಗೆ | ಯಲೆಗಾವುದೀ॥೩1 ಅಧ್ಯಾತ್ಮ ವಿಷಯಕವಾದ ಕೀರ್ತನೆಗಳು ಸಂಪೂರ್ಣವು.

ಭಗ್ನೇ ಪೃಷ್ಠ ಕಟಗ್ರೀವಶ್ತಬ್ಧ ದೃಷ್ಟಿರಥೋ ಮುಖಂ |

ಕಷ್ಮೇನ ಲಿಖಿತಂ ಗ್ರನ್ಹಂ ಯತ್ನೇನ. ಪರಿಪಾಲಯೇತ್‌

ಶ್ರೀ ಕೃಷ್ಣಾ ರ್ಪಣಮಸ್ತು ಶ್ರೀ

೧೯೦೧ನೇ ಪ್ಲವ ನಾಮ ಸಂವತ್ಸರದ ಅಧಿಕ ಆಷಾಢಶುದ್ಧ ಶುಕ್ರವಾರ ದಲ್ಲು ಬರೆಯಲ್ಪ ಟ್ಪ್ಪ ತು.

ನಿಷಯ : ವೇದಾಂತಕ್ಕೆ ಸಂಬಂಧಿಸಿದ ಕೀರ್ತನೆಗಳು.

ವಿಶೇಷ: ಅಲ್ಲಲ್ಲಿ ಗ್ರಂಥ ಲೋಪನಿದ್ದು ಶುದ್ಧ ಪತ್ರಗಳಿವೆ. ಅಕ್ಷರ ಸ್ಫುಟವಾಗಿದೆ.

513 ಕೆ. ಬಿ, ೧೧೪ ಚೂಡಾಮಣಿ ಯಕ್ಷಗಾನ ೭.೭1)ೀ೬,೧% ಅಳಿಯ ಲಿಂಗರಾಜ ೧೮೫೦ ೧.೪೧ ಪತ್ರ ೧೫ ಪಂಕ್ತಿ ೧೮ ಅಕ್ಷರ

ಆದಿ: ತ್ರೀ 1 1 ಚೂಡಾಮಣಿ ಕಥೆ ವಾರಿಕ॥ ಸಾರತತ್ವ ವಿಚಾರ ಪಾರೀಣ ಮುನಿಪತಿಯೆ ಸೂರವಂಶೋದ್ಧಾ ` ರಾಮಲಕ್ಷ್ಮ ಣರು

ವರಶಾರದ ಘನಾಕಾರ ಶಸ | ಶಬರಿಯಂನುದ್ದರಿಸಿ ಕರುಣವೆರಸಿ ಘೋರ ಕಾಂತಾರದೊಳ್‌ ತೊಳಲುತ್ತ ಬಳಲುತ್ತ

ಚೂಡಾಮಣಿ ೧ಕ್ಮಿ

ನಾರಿಯಂ ನೆನನೆನದು ಮರುಗುತ್ತ ಕರಗುತ್ತ ವೀರರಘುವರನು ಮುಂದೇನನೆಸಗಿದನೆಂದು ಕುಶಲವರು ಕೇಳಿೆಕೇಳೆ | ೧॥ ದ್ವಿ ಪದೆ॥| ಕೇಳಿರೈ ಮಕ್ಕಳಿರ | ಮುದದಿ ಮುಂಗಥೆಯ

ಪೇಳುವೆನು ನಿಮ್ಮ ಪಿತನೆಸಗಿರ್ಪ ಪರಿಯ ೨॥

ಅಂತ್ಯ: ವಾರ್ಥ್ಬಿಕ-- ಮೆರೆವ ಚೂಡಾಮಣಿಯ ಕಪಿಕುಲ ಶಿಖಾಮಣಿಯು ಕರಕೀಯೆ ರಿಜ ಶೋಕ ತಿಮಿರ ದಿನಮಣಿಯಂತೆ ಶರೆವಿಡಿದು ನಯನಾಬ್ಹದಿಂ ನೋಡಿ ನಲಿದಾಡಿ ಕೊಂಡಾಡಿ ಬಿಗಿದಪ್ಪುತ ಕರವಿಡಿದು ಮುಂದಪ್ಪ ವಿಧಿಪದವಿ ಥಿನಗೆಂದು ಕರುಣದಿಂ ಧಾರೆಯಂ ನೆರೆಯುತ್ತ ಪವನಜಗೆ ಪರಮಸುಖದಿಂ ರಾಮನಿರ್ದೆನೆನುತ ಮುನಿ ಕುಶಲವರಿಗುಸುರುತಿರ್ದಂ | ೪೧೬ | ೫೩ ಪುಂಗವ ತುರಂಗನಿಗೆ ಗಂಗಾಜನಿಗೆ ಲಿಂಗರಾಜ ಸೇವ್ಯನಿಗೆ | ತುಂಗಮಹಲಿಂಗಗೆ ೪೧೯ | ಸಂಪೂರ್ಣಂ ಮಂಗಳಮಸ್ತು |!

ನಿಷಯ : ಹನುಮಂತನು ಲಂಕೆಯಲ್ಲಿದ್ದ ಸೀತಾದೇವಿಯನ್ನು ಕಂಡು ಗುರುತಿಗಾಗಿ ಅವಳಿಂದ ಚೂಡಾಮಣಿಯನ್ನು ತೆಗೆದುಕೊಂಡು ರಾಮನಿಗೆ ತಂದು ಕೊಡುವ ಪ್ರಸಂಗ.

ನಿಶೇಷ: ಅಕ್ಷರವು ಸ್ಫುಖವಾಗಿದೆ.

512 ಕೆ. ಬಿ, ತಿ೬ಪ/ತ ಚೂಡಾಮಣಿ ಯಕ್ಷಗಾನ ಆ,೫”)(೬.೮” ಅಳಿಯಲಿಂಗರಾಜ ೧೮೫೦ ೧೧೧-೧೫೨ ಪತ್ರ ೧೩ ಪಂಕ್ತಿ ೧೬ ಅಕ್ಬರ

ಆದಿ: ಶ್ರೀ ಗಣಾಧಿಸತಯೇ ನಮಃ| ಚೂಡಾಮಣಿ ಬರೆಯುವದಕ್ಕೆ ನಿರ್ವಿಫ್ನೆಮಸ್ತು ವಾರ್ಧಿಕ್ಯ! ಕುಶನೆ ಕೇಳ್ವಾಲಿಯಂ ಸಂಹರಿತಿ ಕಿಷ್ಟಿಂಧ ದೆಶೆಯಾಧಿಪತ್ಯಮಂ ಸುಗ್ರೀವನಿಗೆ ಕೊಟ್ಟು ಕುಶಲದಿಂ ಸ್ರವಣಪರ್ವತಕೆ ನಡೆತಂದಲ್ಲಿ ಮಳೆಗಾಲವಂ ಕಳಿದರು

೧೪ ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ

ವಸುದೆಪಾಲಕನೊಂಡದು ದಿನ ತಂನ ಮನದಿ ಚಿಂ

ಕಿಸುತ ಜನಕಾತ್ಮಜಯ ನೆನನೆನದು ದುಃಖ್ಚಿಸು

ಸೈರಣೆಯೊಳಂತರಂಗದಿ....ದು ಸವುಮಿತ್ರಗಿಂತೆಂದನ್ನು |

ರಾಗ | ಮದುಮಾದವಿ ತ್ರಿವುಡೆ

ಪೋಗು ಸವುಮಿತ್ರ ಸುಗ್ರೀವ ಬರಲಿಲ್ಲಾ! ಬೇಗದಿಂದಲಿ ನಾಗಸಂನೀಬವೇಣಿ ರತಿಸುಖ ಭೋಗದಿಂದೆಂಮನು ಮರತನು ರವಿಜಾತಾ

ಅಂತ್ಯ: ವಾರ್ಧಿಕ್ಯ || ಅರಸು ಮಕ್ಕಳು ಕೇಳಿ ಆಗ ಚೂಡಾಮಣಿಯ ಮರುತಸುತ ರಾಮಚಂದ್ರನ ಕೈಯ ಕೊಟ್ಟಲ್ಲಿ ಭರಿತವಾಯಿತ್ತು ಸಂಧಿಯೆಂದು ವಾಲ್ಮೀಕಿ ಮುಫಿವರನುಸೂರ್ದಂ

ಪುಣ್ಯ ಕಥೆಯಾ ಅರಿತು ಹೇಳುವ ಕೇಳ್ವ ಶ್ರೀ ಪುಂಣ್ಯವಂತರಿಗೆ

ದುರಿತಗಳ ಪರಿಹರಿಶಿ ಸಂತೋಷಾದಲಿ ಕಂಣ್ವ ಪುರದೊಡೆಯ ಶ್ರೀ ಕೃಷ್ಣಾ ಸಕಲ ಭಾಗ್ಯವನಿತ್ತು ಪೊರವನನುಗಾಲ

ಬಿಡದೆ' | ೨೯೦ ಅಂತ್ತು ಸಂಧಿ ೧.ಕ್ಯಾಂ ಮಂಗಳ ಮಹಾ ಶ್ರೀ.

ವಿಷಯ : ಲಂಕೆಗೆ ಹೋಗಿ ಆಂಜನೇಯನು ಶೀತಾದೇವಿಯಿಂದ ಚೂಡಾಮಣಿ ಯನ್ನು ತೆಗೆದುಕೊಂಡು ಶ್ರೀರಾಮನ ಬಳಿಗೆ ಬಂದು ಕೊಡುವ ಸನ್ನಿವೇಶ,

ನಿಶೇಷ ; ಗ್ರಂಥವು ಶಿಥಿಲವಾಗಿದೆ. ಹುಳು ತಿಂದಿದೆ. ಕೊನೆಯಲ್ಲಿ ಕೆಲವು ಶುದ್ಧ ಪತ್ರಗಳಿವೆ. ಇದೇ ಪುಸ್ತಕದಲ್ಲಿ ರುಕ್ಮಿಣೀ 'ಸ್ವಯಂವರ ಮತ್ತು ಬಭ್ರು ವಾಹನನ ಕಾಳಗ ಎಂಬೆರಡು ಗ್ರಂಥಗಳಿವೆ.

514 ಕೆ. ಬಿ, ೫೦೦ ಚೂಡಾಮಣಿ ಯಕ್ಷಗಾನ ೮1)೬,೨% ಅಳಿಯ ಲಿಂಗರಾಜ ೧೮೫೦ ೧.೬೬ ಪತ್ರ ೧೩ ಪಂಕ್ತಿ ೧೬ ಅಕ್ಬರ

ಆದಿ: ಶ್ರೀ ರಾಮಾಯಣದೊಳಗಣ ಚೂಡಾಮಣಿ ಬರೆಯುವುದಕ್ಕೆ ಶುಭಮಸ್ತು ನಾಂದಿ | ಕಂದಾ ಶ್ರೀಮತ್ತಾಮರಶೋತ್ಸಲ ಶ್ರಸನಮೈ ತ್ರೀ ಪಾತ್ರನೇತ್ರತ್ರಯಂ ಭೀಮಂ ಭ್ರೂಕುಟಭಂಗಲೇಶಭಟ ಕಲ್ಬಾನಲ್ಪನಾಕಾಲಯಂ

ಚೂಡಾಮಣಿ ಪ್ರಸಂಗೆ ೧೫

ವಾಮಂಕಾಸ್ತಿತ ಶೈಲರಾಜತನಯಾ ಸಲ್ಲಾಪ ಲೋಲಾಶಯಂ ಪ್ರೇಮಂಬೆತ್ತೆಮಗೀಗೆ ಭದ್ರತತಿಯಂ ಶ್ರೀ ಭದ್ರಕಾಳೀಪ್ರಿಯಂ ೧॥ ರಾಗಾ | ನಾಟ | ರುಂಸೆ | ಜಯದಶರಥಕುಮಾರ | ಜಯಗಾಧಿಜಾಧಾರ ಜಯತಾಟಕಾಕಾರ | ಕಾನನ ಕುಠಾರ ಜಯತ- ಮಾರೀಚ ಸೂಬಾಹು ಖಲ ಜಯಧೀರ ಜಯತೂ ಗೌತಮದಾರ | ದಾನಾಮಂದಾರ ೨॥

(೩ನೆಯ ಪತ್ರ) ಕಂದಾ ವರ ವಾಲ್ಮೀಕಿ ತಪೋಧನ ವಿರಚಿತ ರಾಮಾಯಣಾಬ್ಬಿಮಥನೋದ್ಧತ ಬಂ ಧುರ ರಾಮಕಥಾಂಮೃತನಂ ನೆರವೆನು ವಿಬುಧಕ್ಗೆ ಯಕ್ಷಗಾನದೊಳಲೆಯಿಂ | ೧೮ ||

ಅಂತ್ಯ: ಪುಂಗವ ತುರಂಗನಿಗೆ | ಗಂಗಾಜಾನಿಗೆ ಲಿಂಗರಾಜ ಸೇವ್ಯನಿಗೆ | ತುಂಗ ಮಹಲಿಂಗನಿಗೆ ಮಂಗಳಂ ಮಹಲಿಂಗನಿಗೆ ! ಶುಭಮಂಗಳಂ ೪೨೯

ಶ್ರೀಗುರುವೇಗತಿ «« ಸ೯೯ ೧೮೯೦ ಯಿಸವಿ ಮಾರ್ಚಿ ತಾರೀಖು ರಲ್ಲ ವೋದೋಮಾದನು ಬರದೊಫ್ಪಿಸಿದ ಚೂಡಾಮಣಿ ಕಥೆ ಸಂಪೂರ್ನಕಾಂ ಮಂಗಳಮಹಾಶ್ರೀ.

ವಿಷಯ : ರಾಮಾಯಣದಲ್ಲಿ ಬರುವ ಚೂಡಾಮಣಿ ಪ್ರಸಂಗ.

ವಿಶೇಷ : ಅಕ್ಷರ ವಿರಳವಾಗಿದೆ.' ಸಮಗ್ರ ಪ್ರತಿ.

816 ಕೆ, ಬಿ. ೩೫೩/೫ ಚೂಡಾಮಣಿ ಪ್ರಸಂಗ | ಯಕ್ಷ ಗಾನ ೯೬.೫% ? ? ೯೪.೧೧೧ ಪತ್ರ ೨೨ ಪಂಕ್ತಿ ೨೩ ಅಕ್ಬರ

ಪ್ರಸಂಗ ಬರೆಯುವದಕ್ಕೆ ಸುಭಮಸ್ತು !! ವಾರ್ಥಿಕ್ಯಾ ಕುಶನೆ ಕೇಳ್‌ ವಾಲಿಯಂ ಸಾಂಹರಿಶಿ ಕಿಸ್ತಿಂದ ದೇಶಯಾಧಿಸತ್ಯಮಂ ಸುಗ್ರೀವನಿಗೆ ಕೊಟ್ಟು ಕುಶಲದಿಂ ಶ್ರವಣ ಪರ್ವಶದಿಡೆಗೆ ನಡೆತಂದಲ್ಲಿ ಮಳೆಗಾಲಮಂ ಕಳದರು

ಆದಿ: ಚೂಡಾಮಣಿ

೧೬ ಕನ್ನಡ ಹಸ್ತಿಸ್ರತಿಗಳ ವರ್ಣನಾತ್ಮಕ ಸೂಚೀ

ವಸೂಥೆಪಾಲಕ ನಂದು ದಿನ ತನ್ನಮನದಿ ಚಿಂ ತಿಸುತ್ತ ಜನಕಾತ್ಮಜೆಯಾ ನೆನನೆನದು ದುಃಖಿಸುತ್ತ ಪಸಂಸೂವಸೈಯರಣಿಯೊಳಂತರಂಗದಿ ರಿಲಿಸಿ ಸವೂಮಿತ್ರಗಿಂತೆಂದನು ||

ಅಂತ್ಯ : ವಾರ್ಧಿಕ್ಯಾ || ಅರಸು ಮಕ್ಕಳು ಕೇಳೀ ಆಗಾಚೂಡಾಮಣಿಯ ಮರುತಸುತ ರಾಮಶಜೆಂದ್ರನ ಕೈಯಿಲಿ ಕೊಟ್ಟಲ್ಲಿ ನಾರಿತಾವಾಯ್ತು ಸಂಧಿಯೆಂದು ವಾಲ್ಮೀಕಿಮುನಿಯೊರೆದನೀ ಪುಣ್ಯ ಕಥೆಯಾ

ಅರಿತು ಹೇಳುವ ಕೇಳುವಾ ಪುಣ್ಯ ಜನು ಧುರಿತಗಳ ಪರಿಹಾರಿಶಿ ಸಂತೋಷದಲಿ ಕಾಣ್ವಾಪೂರಧ ಗೋಪಾಲ ಕ್ರಿಷ್ಣನಾ ಕಾಟಾಕ್ಷದಿಂದಾ ||

ಪೂರದೊಡೆಯ ಗೋಪಾಲಾಕ್ರಿಷ್ಣ ರಕ್ಷಿಸುತ್ತ ಪೊರವನನ್ನುಗಾಲಾ ಬಿಡದೇ

ಅಂತು ಸಂಧಿ ೪9೯೨೬ ಕಂ ಜಯಮಂಗಳ ಮಹಾಶ್ರೀ

ನಿಷಯ : ರಾಮಾಯಣ ಸುಂದರಕಾಂಡದ ಕಥೆ,

ನಿಶೇಷ : ಶಿಥಿಲ ಮತ್ತು ಅಶುದ್ಧ ಪ್ರತಿ, ಹುಳು ಹೊಡೆದಿದೆ ಕೃತಿ ಕೊನೆಯಲ್ಲಿ ಕಣ್ವಪುರದ ಗೋಪಾಲಕೃಷ್ಣನ ಅಂಕಿತವಿದೆ. ಇದೇ ಪುಸ್ತಕದಲ್ಲಿ ರಾವ ಣೋದ್ಧವಪ್ರಸಂಗ, ಪುತ್ರಕಾಮೇಷ್ಟಿ, ಚಿಕ್ಕಸಟ್ಟಾ ಭಿಷೇಕ, ವಾಲಿಸುಗ್ರೀವರ ಕಾಳಗ, ಸೇತುಬಂಧನ ಪ್ರಸಂಗ ಅಂಗಧಸಂಧಾನ, ರಾವಣನ ಕಥೆ, ವೆಂಕಟೇಶಶತಕವೆಂಬ ಕೃತಿಗಳಿವೆ.

510 ಕೆ. ಎ. ೨೫೦/೧೧ ಚೂರ್ಣಿಕೆಗಳು ಗದ್ಯ ೧೩೮% ? ? ೧-_೧೦ ಪತ್ರ ೧೪ ಪಂಕ್ತಿ ೧೮ ಅಕ್ಷರ

ಆದಿ: ಚೂರ್ನಿಕೆಗಳು ಶ್ರೀ ವಿಷ್ಣುದಂಡಕ | ಶ್ರೀದೇವ ಕಾಂತಾರ ಸದ್ಗುಣಾಧಾರ | ಶ್ರೀಮೇರುಮಂದಾರ ಶ್ರೀಭಾಗ್ಯ ಗಾಂಭೀರ್ಯ್ಯ | ಶ್ರೀಭಕ್ತಮಂದಾರ ! ಶ್ರೀಸರ್ವ ಸಾಕಾರ: | : ಶ್ರೀರಾಜ ರಾಜೇಂದ್ರ | ಶ್ರೀವೇದಚಂದ್ರಾರ್ಕ ಕಾರುಣ್ಯಕೈನಲ್ಯ. |. ವಿಷ್ಟಾರ್ಥ ದಾತಾರ | ವೈದೇಹಿನಾಥಾಯ | ವೈಕುಂಠ ವಾಸಾಯ |:

ಚೇೀರಮಕಾವ್ಯ ೧೭

ಅಂತ್ಯ: ಮೃತ್ಯುಂಜಯ ಚಾಪಬಖಂಡನ | ವಿಶ್ವಮಿತ್ರಯಾಗ ಸಂರಕ್ಷಣಾ ಅಹಲ್ಯಾಶಾಪವಿಮೋಚನಾ | ಆತ್ಮಸರಾಯಣಾ | ಶ್ರೀಮದ್ದಶಾವತಾರ ಲೀಲಾವಿನೋದಾ | ಶ್ರೀವೇದಗಿರಿ ನಿಲಯಾ ಅಲಮೇಲ್ಮಂಗಮನೋಹರಾ ಶ್ರೀ ವೆಂಕಟೀಶ ಪಾಹಿಮಾಂ ಪಾಹಿಮಾಂ ಪಾಹಿ | ಶ್ರೀ | ರಾಮಮಂತ್ರಾಯ ತುಭ್ಯಂ ನಮೋ | ರೋಮ ಕೊಟಾಷ್ಟ ಲಿಂಗಾಯ ತುಭ್ಯಂ ನಮೋ | ಕಡಲ ಶೈಲೇಶದಾಸನೆ ಮತ್ಪೋಷನೆ | ಶ್ರೀವೀರ ಹೆನುಮಂತನೆ ನಮಸ್ತೆ ನಮಸ್ಕೆ ನಮಃ | ಶ್ರೀ

ನಿಶೇಷ: ವಿಷ್ಣು ಸ್ತುತಿ.

ವಿಷಯ : ಪತ್ರದ ಒಂದು ಕಡೆ ಬರೆದಿದೆ. ಇಲ್ಲಿ ವಿಷ್ಣುದಂಡಕ ಹೆನುಮಂತ ದಂಡಕಗಳು ಸೇರಿವೆ. ಇದರಲ್ಲಿ : ಫೀತಿ ಶತಕ'ವೇ ಮೊದಲಾದ ಇತರ

೧೦ ಗ್ರಂಥಗಳಿವೆ. 51? ಕೆ. ೩೫/೧೦ ಚೇರಮ ಕಾವ್ಯ ವಾರ್ಧಕ ಸಬ್ಬಿದಿ ೧೨೧.೪" ಚೇರಮಾಂಕ ೧೫೨೬ ೯೦.೧೬೭ ಪತ್ರ ಪಂಕ್ತಿ ೬೦ ಅಕ್ಷರ

ಆದಿ: ಚೇರವ:ಕಾವ್ಯ ರಾಗ ನಾಟ |

ಪಲ್ಲವ! ಭೂವಳಯದೊಳಗೆ ನಾರದಂ ಬಿಂನ ... ವಂ ಕಳುಪಿ ಧೆರಣೀತಳಕ್ಕೆ ಜೇರಮನಾಗಿ ನಡೆತಂದನೂ

ಪದ ಶ್ರೀಮದಗಜಾವದನ ತಾಮರಸೆ ದಿನನಾಥ ಕಾಮಿತ ಫಲಪ್ರದ ಸದಾ ಮಂಜುಲಾಂಗ ಠಿ ಸ್ಸೀಮ ನಿರ್ಮಲಮೂರ್ತ್ವಿ ಸಾಮವೇದಸ್ತುತ್ಯ ರಾಮಣೀಯ್ಯಕ ಸುಭಕ್ತಾ ಪ್ರೇಮಿಯಾನತ ಕಲ್ಪಭೂಮಿರುಹ ಸಕಲಸುಖ ಧಾಮ ಪರ್ವತ ಸಾರ್ವಭೌಮ ಸೌಂಧೆರ ದಿವ್ಯ ಜಾಮಾತ್ರುವೆನಿಷ ಗಂಗಾಮಕುಟ ರಕ್ಷಿಸಾ ಪ್ರೇಮದಿಂ ಭೋಗಮಲ್ಲಾ!೧! ೫೩ ೫೩ ೫೩

ಅಂತ್ಯ

ನಿಷಯ ನಿಶೇಷ:

ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚೀ

ರಮ್ಯ ಗಂಗಪ್ಪ ಶೆಟ್ಟಿಯರ ಗರ್ಭ್ಭ್ಯಾಬ್ಧಿ

ಚಾರುಚಂದ್ರಂ ಸತ್ಕಲಾಲಕ್ಸಣಂ ಶಿವವ

ರಾರಾಧಕನನೆಂನನೀಕ್ಷಿಸುತ ನುಡಿದರುತ್ತಮರು ಸತ್ಟ್ರಉಡರ್ಕ್ಶಳೂ ಜೇರಮಾಂಕಂ ಶಿವನ ಪುರಕೆ ಧಾಳಿಯನಿಟ್ಟಿ

ಜೇರಮಚರಿತ್ರಮಂ ಸಕಲಸಜ್ಜನರುವಾ

ಚೇರಮಾಕರವಾಗಿ ಪೇಳೆಂದ ಸದ್ಭಕ್ತರಾಣತಿಯೊಳಾಂ ಪೇಳ್ತೆನೂ || ೧೮

ದೇವವಾಕ್ಯಂ ಸಾಲಿವಾಹನ ಸಕಂ ನಡೆದ ಪಾನನಾಬ್ಜದ ಸಧರ್ಮ್ಮವ್ಯಯದ ಕಾರ್ತಿಕ ವಾ ವಿಮಲ ಶುದ್ಧ ಪಾಡ್ಯೋದಯಂ ರವಿದಿನಂ ಸ್ವಾತಿ ಸುಪ್ರೀತಿಯೋಗಂ ಭಾವಿಸಲ್ವಿಂ ತುಲಾರಾಸಿ ಶಶಿತಾರೆಗಳು ತೀವಿರ್ದ್ದ ಸನ್ಮುಹೂರ್ತ್ತದೊಳಧಿಕ ಸೌಕ್ಯದಿಂ ಭೂವರಂ ಚೇರಮಾಂಕನಂ ಚರಿತ್ರಂ ನಾಡೆ ಸಂಪೂರ್ನ್ನಮಾಯ್ತು

ಚೆಲ್ವಿಂ 1 ೭೦ ೫೩ ತು ಯಿದು ಸಕಲ ಪದಪದ್ಮ ಮಧುಕರ ಪುಣ್ಯ ಸದನ ಗುಬ್ಬಿಯ ಮಲ್ಲಣಾರ್ಯರ ಕ್ರುಪಾಪಾಶ್ರ ಮುದಿತ ನವರಸಭಾವ ಲಕ್ಷಣಾಲಂಕಾರ ನಿಪುಣನೆಂದೆನಿಸಿ ಮೆರೆವಾ ಚದುರ ಚೇರಮನೊರೆದ ಜೇರಮ ಚರಿತ್ರಮಂ ಪದಪಿಂದೆ ಬರದೋದಿ ಕೇಳಿ ವಿಸ್ತರಿಸುವ ರ್ಗ್ಗೊದವಿರ್ಪ್ಸದಾಯುರಾರೋಗ್ಯ ಸಂಪದ ಸರ್ವಸಿದ್ಧಿ ಸತ್ಯಂ ತಥ್ಯವೂ

|| ೭೫ 1

ಅಂತು ಸಂಧಿ ೧೧ಕ್ಕಂ ಪದನು ೫೫೫ಕ್ಕಂ ಮಂಗಳ ಮಹಾಶ್ರೀ. ವಿಳಂಬಿ ಸಂವತ್ಸರದ ಶ್ರಾವಣ ಸುಧ ಭಾನುವಾರದಲು ನಂಜಸ್ಸ ಬರದ ಚೇರಮ ಕಾವ್ಯಕೆ ಸುಭಮಸ್ತು ಮಂಗಳ ಮಹಾಶ್ರೀ

: ಜೇರಮನ ಕಥೆ.

ಒಂದೆರಡು ಪತ್ರಗಳು ತ್ರುಟತ, ೧೬೧ನೆಯ ಪತ್ರದ ಕೊನೆ ಮುರಿದು ಹೋಗಿದೆ. ಶಕಟಕೇಫವಿದೆ. ನೇ ಸಂಧಿಯಲ್ಲಿ (೧೧೭ ನೆಯ ಪತ್ರ)

ಬಗಳನ್ನು ಪತ್ರವಿದೆ, (ಎಂದರೆ ೧೪೬ ನೆಯ ಪತ್ರ) ಇದೇ ಕಟ್ಟಿನಲ್ಲಿ ಮಲ್ಲೇಶ್ವರ ಶತಕ, ಪಾರ್ವತೀವಲ್ಲಭ ಶತಕ, ಉಮಾ

ಚಜೇರಮನ ಕಾವೃದ ನಾಂದ್ಯ ೧೯

ಮಹೇಶ್ವರ ಶತಕ, ಪ್ರಾಣನಾಥ ₹ತಕ, ಶ್ರೀಕಂಠ ಸೋಮೇಶ್ವರ ಶತಕ, ಕಂದಶತಕ, ಪ್ರಭುದೇವರ ಪುರಾಣದ ನಾಂದ್ಯಗಳು, ಮಹಿಮ್ಮಸ್ತೋತ್ರ- ಶಿವಪೂಜಾವಿಧಾನ---ಎಂಬೀ ಗ್ರಂಥಗಳಿವೆ.

518 ಕೆ. ೧೬೯/೧೧ ಜೇರಮನ ಕಾವ್ಯದ ನಾಂದ್ಯ ವಾರ್ಧಕಸಟ್ಟದಿ ೯.೬೨1 ಚೇರಮಾಂಕ ೧೫೨೬ ೫೦.೫೪ ಪತ್ರ ೧೦ ಪಂಕ್ತಿ ೪೬ ಅಕ್ಷರ

ಆದಿ: ಚಾರಮನ ಕಾವ್ಯದ ನಾಂದ್ಯ || ವಾರ್ದ್ವಿಕ ||

ಪಲ್ಲ ! ಭೂವಳೆಯದನುವನಾ ನಾರದಂ ಬಿಂನವಿಸೆ ಪ:ವನ ಚರಿತ್ರನೆಸುವ ಭಸಿತಸಕಾಯನಂ ದೇವದೇವಂ ಕಳುಪಿ ಧರಣೀತಳಕ್ಕೆ ಚೇರಮನಾಗಿ ನಡೆತಂದನೂ |

ಪದ | ಶ್ರಿಮದಗಜಾವದನ ತಾಮರಸ ದಿನನಾಥ ಕಾಮಿತ ಪಲಪ್ರದ ಸದಾಮಂಜುಲಾಂಗ ಥಿ ಸ್ಸೀಮ ಫಿರ್ಮ್ಮಳ ಮೂರ್ತಿ ಸಾಮವೇದ ಸ್ತುತ್ಯ ರಾಮಣೀಯ್ಯಕ ಸುಭಕ್ತಾ ಪ್ರೇಮಿಯಾನತ ಕಲ್ಪಭೂಮಿರುಹ ಸಕಲಸುಖ ದಾಮ ಪರ್ವತಸಾರ್ವಭೌಮ ಸೌಂಧರದಿವ್ಯ ಜಾಮಾತ್ರುವನಿಪ ಗಂಗಾ ಮಕುಟ ರಕ್ಷಿಸಾ ಪ್ರೇಮದಿಂ ಭೋಗಮಲ್ಲಾ ॥1೧॥

ಅಂತ್ಯ : ಯಿದು ಸಕಲ ಭಕ್ತಿ ಸದಪದ್ಮ ಮಧುಕರ ಪುಣ್ಯ ಸದನ ಗುಬ್ಬಿಯ್ಯ ಮಲ್ಯಾಂಣಾರ್ಯ್ಯ ಕೃಪಾಪಾತ್ರ ಮುದಿತ ನವರಸ ಭಾವ ಲಕ್ಷಣಾಲಂಕಾರ ನಿಪುಣನೆಂದೆನಿಸಿ ಮೆಆೆದಾ ಚದುರು ಚಜೇರಮಕೊರೆದ ಚಾರಮ ಚರಿತ್ರಮಂ ಸದಹಿಂದೆ ಬರದೋದಿ ಕೇಳಿ ವಿಸ್ತರಿಸುವರ್ಗ್ಗೊದಗಿ ರ್ಪ್ಪುದಾಯುರಾರೋಗ್ಯ ಸಂಪದ ಸರ್ವ್ವಸಿದ್ಧಿ ಸತ್ಯಂ ಸತ್ಯವೂ | ೩೫೫ |

ಶ್ರೀ ಜೇರಮಾಂಕನ ಕಾವ್ಯದ ನಾಮದ್ಗುರು ಸಬ್ರಮದಿಂ ಸಂಪೂರ್ಣ ಮಂಗಳ ಮಹಾಶ್ರೀ.

೨೦ ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚೀ ವಿಷಯ : ಸ್ತುತಿ (ನಾಂದೀ ಪದ್ಯಗಳು).

ನಿಶೇಷ: ಶಕಟರೇಫವಿದೆ. ಇದೇ ಕಟ್ಟಿನಲ್ಲಿ ಆದಯ್ಯನ ನಾಂದ್ಯ, ಮಣ್ಣೇಶ್ವರನ ಕಾವ್ಯದ ನಾಂದ್ಯಗಳೇ ಮೊದಲಾದ ಇನ್ನೂ ೨೩ ಗ್ರಂಥಗಳಿವೆ.

5109 ಕೆ ತ೨೫/೬ ಚೇರಮನಕಾವ್ಯದ ನಾಂದ್ಯ ವಾರ್ಧಕ ಷಟ್ಪದಿ ೯,೫1೨" ಚೇರಮಾಂಕ ೧೫೨೬ ೧೨.೧೫ ಪತ್ರ ೧೧ ಪಂಕ್ತಿ ೫೬ ಅಕ್ಷರ

ಆದಿ: ಜೇರಮಾಂಕನ ಕಾವ್ಯದ ನಾಂದ್ಯ

ಪಲ್ಲ! ಭೂವಳೆಯದನುವನಾ ನಾರದಂ ಬಿಂನವಿಸೆ ಪಾವನ ಚರಿತ್ರನೆನಿಸುವ ಭಸಿತ ಕಾಯನಂ ದೇವದೇವಂ ಕಳುಫಿ ಧರಣೀತಳಕ್ಕೆ ಚೇರಮನಾಗಿ ನಡೆತಂದನೂ ಪದ ಶ್ರೀಮದಗಜಾವದನ ತಾಮರಸ ದಿನನಾಥ ಕಾಮಿತ ಫಲಪ್ರದಾಯಕ ಸದಾಮಂಜುಲಾಂಗ ನಿ ಸ್ಸೀಮ ನಿರ್ಮಳಮೂತ್ರಿ ಸಾಮವೇದಸ್ತುತ ರಾಮಣೀಯ್ಯಕ ಸುಭಕ್ತಾ ಪ್ರೇಮಿಯಾನತ ಕಲ ುಭೂಮಿರುಹ ಸಕಲ ಧಾಮ ಪರ್ವ್ವತ ಸಾವ ರ್ರ ಭೌಮ ಸೌಂದರ ದಿವ್ಯ ಜಾಮಾತ್ರ ವೆನಿನ ಗಂಗಾಮಕುಟ ರಕ್ಷಿಸಾ ಪ್ರೇಮದಿಂ ಭೋಗಮಲ್ಲಾ!೧॥

ಅಂತ್ಯ: ಯಿದು ಸಕಲ ಭಕ್ತ ನದ ಸದ್ಮ ಮದುಕರ ಪುಣ್ಯ ಸದನ ಗುಬ್ಬಿ ಮಲ್ಲಣಾರ್ಯ್ಯರ ಕೃ ಕಪಾಪಾತ್ರ ಮುದಿತ ತು. ಲಕ ಕ್ಷಣಾಲಂಕಾರ ನಿಪುಣನೆಂದೆಸಿಸಿ ಚದುರ ಚಜೇರಮನೊರದ ಸ್‌ ಚರಿತ್ರಮಂ ಪದಪಿಂದ ಬರದೋದಿ ಕೇಳಿ ವಿಸ್ತರಿಸುವ ರ್ಗ್ಗೊದಗಿರ್ಪ್ಸುದಾಯುರಾರೋಗ್ಯಸೆಂಪದ ಸರ್ವ್ವಸಿದ್ಧಿ ತ್ಯುಂಸತ್ತ ಭವು1ಖ೫॥ ಚಜೇರಮಾಂಕನ ಕಾವ್ಯದ ನಾದ್ಯ ಸಮಾಪ್ತ ಮಂಗಳ ಮಹಾಶ್ರೀ

ನಿಷಯ : ಸ್ತುತಿ (ನಾಂದೀಪದ್ಯಗಳು).

ವಿಶೇಷ: ಶಕಟಿರೇಫನಿದೆ. ಇದೇ ಕಟ್ಟಿನಲ್ಲಿ ಪ್ರಭುದೇವರ ಪುರಾಣದ ನಾಂ ಶಿವಲಿಂಗದ ನಾಂದ್ಯಗಳೆಂಬ ಇನ್ನೂ ಇತರ ೨೪ ಗ್ರಂಥಗಳಿವೆ.

ಚೋರ ಕಥೆ ೨೧

500 ಕೆ, ೧೧೭ ಚೋರ ಕಥೆ ಯಕ್ಷಗಾನ ೧೫೧.೫ ಕಸ್ತೂರಿ ಸಿದ್ಧ ಸು. ೧೮೦೦ ೧೨೯೫ ಪತ್ರ ಪಂಕ್ತಿ ೫೬ ಅಕ್ಷರ

ಆದಿ: ಶ್ರೀ 2 ಜೋರ ಕಥೆ ಬರೆಯುವದಕ್ಕೆ ನಿರ್ವಿಫ್ಸೆಮಸ್ತೂ

ದಿ.ಪದೆ- ಶ್ರೀ ಗಿರಿಜಾದೀಶ ಶ್ರೀಗಿರಿವಾಸ ಭಾಗೀರಥೀಶ ಭಾನುಪ್ರಕಾಶ ಯಾಣನಂ ಧರಿಶಿದನೆ ಯಸವ ಚರ್ಮಾಂಬರನೆ ವಾಣೀಶ ಶಶಿಕರನೆ ವಸುಧೆಪಾಲಕನೇ

ವಿಸ್ತಾರಿಶಿಯೆ ಯಕ್ಷ ಕ್ಸಗಾನವಾಗಿಯೆ ಪೇಳ್ದ ಕಸ್ತೂರಿ ಸಿದ್ಧ ನು... ಹಟ, ಓಟ ಬಟ 0 ॥|

ಅಂತ್ಯ: ಕಪ್ಪುಗೊರಳನ ಸುತರ ಕಾರಣದ ಕೃತಿಯ ಮನಹರುಷದಿಂದ ಕರ್ನದಿ ಕೇಳಿ ವೋದಿದರೆ ಅನವರತ ಆಯುರಾರೋಗ್ಯ ಅಯಿಶ್ವರ್ಯ ಹರನೊಲಿದು ಕರುಣಿಪರೂ ಶರಧಿ ಗಿರಿ ತಾರೆ ಹಿಮ ತರಣಿಯುಳ್ಳ ನಕ ಸ್ಥಿರವಾದ ಕೃತಿಯೂ ಮಂಗಮಹಾ ಶ್ರೀ ಶ್‌

ಪ್ರ ಭವ ಸಂವತ್ಸ ರದ ಮಾರ್ಗಶರ ಶುದ್ಧ ದಿವಸೆ ಸೋಮನಹಳಿ ವೆಂಕಟೀ ತೈಯನವರ್ರು ಜಾಜ್‌ ಹುರಕ್ತಿ ಚಕನಂಜೈನ ಕುಮಾರ ನಂಜುಂಡಗೆ ಬರಕೊಟ್ಟ ಚೋರ ಕಥೆ ಪುಸ್ತುಕಕ್ಕೆ ಮಂಗಳ ಮಹಾ

ವಿಷಯೆ : ವಜ್ರಮಕುಟರಾಯನ ಪುತ್ರರಾದ ಸೋಮಶೇಖರ ಚಿತ್ರಶೇಖರರ ಕಥೆ.

ವಿಶೇಷ: ೩೯. ೪೦, ೪೨. ೪೪. ೬೪ನೆಯ ಪತ್ರಗಳು ಮರಿದುಹೋಗಿವೆ.

521 ಕೆ. ೧೫೨ ಚೋರ ಕಥೆ ಯಕ್ಷಗಾನ ೧೦೧.೪" ಕಸ್ತೂರಿ ಸಿದ್ಧ ಸು. ೧೮೦೦

೧.೧೧೫ ಪತ್ರ ಪಂಕ್ತಿ ೩೮ ಅಕ್ಷರ

೨.೨ ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚೀ

ಆದಿ: ಶ್ರೀ ಯಕ್ಷಗಾನದ ಜೋರಕಕತೆ ಬರೆಯುದಕ್ಕೆ ನಿರ್ವಿಗ್ನಮಸ್ತು 1

ದ್ವಿಪತೇ ಶ್ರೀ ಗಿಜಾಧೀಶ | ಶ್ರೀ ಗಿರಿವಾಸ ಭಾಗೀರಥೀಶ | ಭಾನುಪ್ರಕಾಶ ವೇಣನಂ ಧರಿಸಿದನೆ |! ಯಸವ ಚರ್ಮಾಂಬರನೆ ವಾಣೀಶ ಸಿಕರನೆ | ವಸುದೆಪಾಲಕನೆ

2೫ 2೩ (೨ನೆಯ ಪತ್ರ) ವಿಸ್ತರಿಸಿಯೆ | ಯಕ್ಷಗಾನವಾಗಿ ಪೇಳ್ದ ಕಸ್ತೂರಿ ಸಿದ್ಧನು ಕುಡು ಹರುಷದಲಿ

ಅಂತ್ಯ: ಕಪ್ಪುಗೊರಳನ ಸುತರ | ಕಾರಣವ ಕೃತಿಯ ಮನ ಹರುಷದಿಂದಾ ಕರ್ನಧಿ ಕೇಳಿ ವೋದಿ ಬರದವರ್ಗೆ | ನವರತ್ನ ಆಬಾರಣ ಆಯುರಾರೋಗ್ಯ | ಐಶ್ವರ್ಯ ಹರನೊಲಿದು | ಕರುಣಿಪನು ಶರ ಗಿರಿ ತಾರೆ ಹಿಮಕರ ತರುಣಿವುಳ್ಳ ನಕ ಸ್ಥಿರವಾದ ಕೃತಿಯೂ ॥| ಅಂತು ಸೆಂಧಿ ೯ಕಂ ಪದನ್ನು ೧೦೧೦೦ ಕಂ ಮಂಗಳ ಮಹಾ ಶ್ರೀ ಸೆಂ೯ ೧೮೫೫ನೇ ಯಿಸನಿ ಕ್ರೋದಿ ಸಂ। ಮರ್ಗಶಿರ ಬಳ ೩ವರಿಗೆ ಬರದ ಚೋರರ ಕತೆ ತೆಂಬ ಬಲರುವ್ರಾ ಶಟರ ಮಾಗ ಚಂನ್ಚಮಲರಟ ಕೈಬರಹಾ ತಪಿದರೆ ತಿದಿಕೊಂಬುದು.

ವಿಷಯ: ವಜ್ರಮಕುಟರಾಯನ ಪುತ್ರರಾದ ಸೋಮಶೇಖರ ಚಿತ್ರಶೇಖರರ ಕಥೆ.

ನಿಶೇಷ : ಗ್ರಂಥದ ಕೆಲವು ಗರಿಗಳು ಹುಳುಗಳಿಂದ ಕೊರೆಯಲ್ಪಟ್ಟಿವೆ. ೧೦. ೬೮ ಪತ್ರಗಳು ಲುಪ್ತ.

540 ಕೆ. ೨೦೨/೧ ಚೋರಕೆಥೆ ಯಕ್ಷಗಾನ ೮.೪1ೀ೧.೪' ಕಸ್ತೂರಿಸಿದ್ಧ ಸು. ೧೮೦೦ ೧೯೮ ಪತ್ರ ಪಂಕ್ತಿ ... ೪೦ ಅಕ್ಷರ ಸೆ ಆದಿ: ಶ್ರಿ ಚಿತ್ರಸೇಖರ ಸೋಮಸೇಖ....... ಶ್ರೀ ಗಿರಿಜಾಧೀಶ ಶ್ರೀ ಗಿರಿವಾಸ

ಭಾಗೀರತಿಯಿಾಶ ಭಾನುಪ್ರಕಾಶ

ಚೋರ ಕಥೆ ೨೩

ಯೇಣನಂ ದರಿಶಿದನ...........

ಶಶಿಖರನೆ ವಸುದೆ ಪಾಲಕನೆ

ದಶಸಿರಂಗೊಲಿದವನೆ ದನಪತಿಗೆ ಸಖನೆ

7೫ 2೩ ೫೩ ಯಾಶನೆ ಪರಮ ಪ್ರಕಾಶನೆ ಿ ಕರುಣ ಮಲ್ಲೇಶನೇ ನಿಮ್ಮಂಭ್ರುಗಳಿಗೆರಗುವೆನೂ |

ಅಂತ್ಯ : ಜೋರರ ಕಥೆಯನಸಿಶಿ ಚರಿಸುತ್ತಿರಲು ಬಲ್ಲ ಗಂಭೀರಾ ಪುರುಷರು ಯಕ್ಷಗಾನದ ತೆರದಿ ಹರುಷದಿಂ ಮಾಡನಲು ವಿರುಪಾಕ್ಷ ದೇವರ ಕರಜಾತ ಕಸ್ತೂರಿಯನಾಗಂಣ್ಣಿನರಸಿ ಪರಮ ಪತಿವ್ರತೆ ಅರುಂಧತಿಗೆ ಸಮನ: ಗಿರ್ದ ಗುರುವಂಮ ನೆನಿಸುವಳ ವರಪುತ್ರನಾದ ಕಸ್ತೂರಿಯ ಸಿದ್ದನಿದು ಬೋಳೇಶನೆಂದೆಂಬ ಕರ್ತುವಿನ ವರದಿಂದ ವಿಸ್ತಾರವಾಗಿ ಸೋಮಸೇಖರ ಯಕ್ಷಗಾನವೆಂದೀ ಕೃತಿಯು ನಾಮದಿಂ ರಚಿಸಿ ಬಹು ಪ್ರೇಮದಿಂ ಪೇಳೆ ನೆರೆ ಜಾಣರುಗಳು....... ಕನಿಗಳಾದವರೆಲ್ಲ ಅರಿಯಿದವೆ ಪೇಳ್ದಾನಂದ್ಹರವು ಮಾಡದಿರಿ ತಪ್ಪುಳ್ಳರಿದೀವ ಸುಜನಮನವರಿದು 2 ಶಾರದಿ ಹಿಮಕರಕರಣ ತಾರೆ ವುಳನಕಾ ಹಿರವಾಗಿ ವೊಪ್ಪುವದು ಧರೆಯೊಳೀ ಕೃತಿಯು | ಶ್ರೀ | ಕೀಲಕ ಸೆಂವತ್ಸರದ ಮಾರ್ಗಶಿರ ಯಲ್ಲು ಕುಂಟ್ಲೊರಪೈಕವರ ಕುಮಾರ ಲಿಂಗಪ್ಪ ಮುದ್ದ ಶ್ಸಗೆ ಸಹ ಕುಂದಾಣದ ಲಕ್ಷ್ಮೀನಾರಣಪ್ಸ ಬರಕೊಟ್ಟಿ ಜೋರಕಥೆ ಸಂಪೂರ್ನ ಮಂಗಳ ಮಹಾಶ್ರೀ

ವಿಷಯೆ : ವಜ್ರಮಕುಟರಾಯನ ಪುತ್ರರಾದ ಸೋಮಶೇಖರ ಚಿತ್ರಶೇಖರರ ಕಥೆ.

ವಿಶೇಷ: ಕೆಲವು ಗರಿಗಳ ಅಂಚು ಮುರಿದಿದೆ. ೧೯, ೨೪ನೇ ಪತ್ರಗಳು ಮುರಿದು ಶಿಥಿಲವಾಗಿವೆ. . ೩೫% ೭೬, ೯೫ನೇ ಪತ್ರಗಳಿಲ್ಲ. ಇದೇ ಕಬ್ಬ ನಲ್ಲಿ ಪಾರ್ವತೀ ಕೊರವಂಜಿ ಎಂಬ ಮತ್ತೊಂದು ಗ್ರಂಥವಿದೆ.

603 ಕೆ. ೩೭೨ ಚೋರ ಕಥೆ ಯಕ್ಷಗಾನ ೧೩.೬" (೧,೪" ಕಸ್ತೂರಿ ಸಿದ್ಧ ಸು. ೧೮೦೦ ಪಂಕ್ತಿ ೪೮ ಅಕ್ಷರ

೧೭೬ ಪತ್ರ

೨೪ ಕನ್ನೆಡ ಹಸ್ತಪ್ರತಿಗಳ ನರ್ಣನಾತ್ಮಕ ಸೂಚೀ

ಆದಿ: ದ್ವಿಪದೆ. ಶ್ರೀ ಗಿರಿಜಾಧೀಶ ಶ್ರೀಗಿರಿವಾಸ ಭಾಗೀರತಿಯಿಾಶ ಭಾನುಪ್ರಕಾಶ ಯೇಣನಂಧರಿದನೆ |! ಯಸವ ಚರ್ಮಾಂಬರನೆ ವಾಣೀಶ ಶಿರಕರನೆ ವಸುದೆ ಪಾಲಕನೆ

2 2೩ 2 2 ಯಕ್ಷಗಾನವಾಗಿಯೆ ಪೇಳ್ವ | ಕಸ್ತುರಿ ಸಿ ಕಡು ಹರುಷದಲಿ !

ಅಂತ್ಯ: ಕಪ್ಪುಗೊರಳನ ಸುತರ ಕಾರಣದ ಕ್ರೂತಿಯ ಮನೆಹರುಷದಲ್ಲಿ ಕರ್ನದಿ ವೋದಿ ಕೇಳಿದವರ್ಗ | ನವರತ್ಟ ಆಯುರಾಯಿರೋಗ್ಯ ಅಯಿಶ್ವರ್ಯ್ಯ ಹ. ನೊಲ್ಟಿದೂ ಕರೂಣಿಪನೂ ಶರಧಿ ಗಿರಿ ತಾರ್ತೆ ಹಿಮಕರ ತರಣಿಯೂಳ್ಳ ನಕಾ ಸ್ತಿರಾವಾದ ಕೃತಿಯ ಆಂತು ಸಂಧಿ ಕಂ ಪದನೂ ೯೭೦ ಕಂಸಲೆ। ದ್ವಿ ಪದೇ

ವಚನ 1 ಣಾ

ಯೀ ಜೋರ ಕತೆಯ ಬರದಾತ ಹುಲಿಯೂರ ದೂರ್ಗದ ಲಕ್ಷ್ಮಮೆಯಾನವರ ಮಗ ಮುದುರಂಗೈಯನೂ ಆಯಿಜೋರ ಜವಳಿಯಾಕೈಯಗೆ | ಬರೆದ ಪಸ್ತುಕಕ್ಕೆ......... ಸೋಬನಮಸ್ತು! ಆಯುರಾರೋಗ್ಯ ಐಶ್ವರ್ಯಮಸ್ತು ತ್ರೀ.

ನಿಷಯೆ : ವಜ್ರಮಕುಟರಾಯನ ಪುತ್ರರಾದ ಸೋಮಶೇಖರ ಚಿತ್ರಶೇಖರರ ಕಥೆ.

ನಿಶೇಷ : ಗ್ರಂಥದ ಕೆಲವು ಗರಿಗಳು ಮುರಿದಿವೆ ಹಾಗೂ ಹುಳುಗಳಿಂದ ಕೊಕೆಯ

ಲ್ಪಟ್ಟವೆ. 594 ಕೆ, 3೮೨/೨ ಚೋರ ಕಥೆ ಯಕ್ಷಗಾನ ೧೯.೨1)(೨' ಕಸ್ತೂರಿ ಸಿದ್ದೆ ಸು, ೧೮೦೦ ೧-೨೬ ಪತ್ರ ೧೦ ಪಂಕ್ತಿ ೯೫ ಅಕ್ಷರ ಆದಿ: ಶ್ರೀ ಗಿರಿಜಾಧೀಶ ಶ್ರೀ ಗಿರಿವಾಸ |! ಭಾಗೀರಥಿಯಾಶ ಭಾನುಪ್ರಕಾಶ

ಯೇಣನಂ ಧರಿಸಿದನೆ ವ್ಯಾಫ್ರೆ ಚರ್ಮಾಂಬರನೆ ವಾಣೀಶಶಿರಕರನೆ ವಸುಧೆಪಾಲಕನೆ

ಅಂತ್ಯ

ವಿಷಯ :

ನಿಶೇಷ:

ಚೋರ ಕಥೆ 4

ದಶಶಿರಂಗೊಲಿದವನೆ ಧನಪತಿಗೆ ಸಖನೆ ಅಸುರರೆದೆದಲ್ಲಣನೆ ಅಮೃತಕರ ಢರಸೆ! - ಪೊಳೆವ ಕಕ್ಕೋದ್ಲಿರಿಯೊಳು ನೆಲಸಿದ ಯಾಶ ಸಲಹೋ ಗಂಗೇಶಾ!೧|

ಹಿಮಕರನ ಧರಿಸಿದ ದೇವ ಹರಿಪೀಠದಲ್ಲಿ | ದೇವನೊಪ್ಪಿದನು ಸಂಜೀವ ನೊಸ್ಪಿದನು | ... ... .. ಎನೊಪ್ಪಿದನು. ಮಹಾದೇವ ಸಭೆಯರಿಯಿಾಶ ನೊಸ್ಪಿದನು | ಫಣೀಶ ಭೂಷಣನೊಪ್ಪಿದನು |

ಗುರಾವಂಮ್ಮನೆನಿಸುವಳ ವರಪುತ್ರನಾದ ಕಸ್ತೂರಿಯಡ್ಡ ಬಂಳೇಶನೆಂದೆಂಬ ಕರ್ತುವಿನ ಕೃಪೆಯಿಂದ ವಿಸ್ತಾರವಾಗಿ ಸೋಮಶೇಖರನ ಯಕ್ಷಗಾನ ವೆಂದೀ ಕೃತಿಗೆ ನಾಮವಿಟ್ಟಿನು ಸಮುಚಿತ ಮುಗ್ಧ ಭಾವದಿ ಪೇಳ್ವೆ ಮುನಿವರನ ವರದಿ | ತಪ್ಪುಳರಿದ ತಿದ್ದಿ ಶರಣರಾದವರೆಲ್ಲ | ಕಪ್ಪು ಗೊರಳನ ಸುತರು ಕಾರಣದನ್ರುತಿಯು | ಮನಹರುಷದಲಿ ಕರ್ನದಲಿ ಕೇಳಿ ಪೊಂದಿದರ್ಗನವರತ ಆಯುರಾರೋಗ್ಯ ಅಯಿಷ್ಟರ್ಯ ಹರನೊಲಿದು ಕರುಣಿಪನು ಶರಧಿ ಗಿರಿಜಾತೆ ಡಸ್‌ ನಕ ಸ್ಥಿ ರವಾದ ಕೃತಿಯು ಅಂತು ಸಂಧಿ ಕೈ ಪದನು ೨೧೦ಕ್ಕೆ ಜಡಿಗಳ ಮಹಾಶ್ರೀ. |

ವಜ್ರಮಕುಟ ಮಹಾರಾಜನಿಗೆ ಈಶ್ವರ ವರಪ್ಪ ಪ್ರಸಾದದಿಂದ ಜನಿಸಿದ ಸದ! ಚಿತ್ರಶೇಖರರ ವಿವಾಹ ತೆ ತ್ತಾಂತ.

ಪ್ರತಿಯ ಸ್ಥಿತಿ ಸಾಧಾರಣವಾಗಿದೆ. ಗ್ರಂಥವಲ್ಲದೆ ಹನುಮಂತ

ವಿಜಯ, ಶೃಂಗಾರ ಕಟ್ಟಿ (ತೆಲುಗು ರಾಮಾಯಣ, ಸೋಮಶೇಖರ ಚಿತ್ರ ಚು ಕಥೆಗೆ ಸಂಬಂಧಿಸಿದ ಯಕ್ಷಗಾನದ ಒಂದೊಂದು ಪತ್ರ, ಸುಸು ಓರಾಗುತ ಸಾಂಗತ್ಯ ಇವು ಇವೆ.

53ರ

ಕೆ. ೪೧೮/೧ ಚೋರ ಕಥೆ ಯೆಕ್ಸೃಗಾನ ೧೪,೫”೧.೨” ಕಸ್ತೂರಿ ಸಿದ್ಧ ಸು, ೧೮೦೦

೧.೬೪ ಪತ್ರ

ಪಂಕ್ತಿ ೬೬ ಅಕ್ಷೆರ

ಆದಿ: ಯಕ್ಷಗಾನದಲ್ಲಿ ಸೋಮಸೇಕರ ಚಿತ್ರಸೇಕರರ ಕಥೆ ಬರೆಯುವದಕ್ಕೆ ಶುಭ

ಮಸ್ತು |

೨೬ ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚೀ

ದ್ವಿಪತೇ॥ ಶ್ರೀಗಿರಿಜಾಧೀಶ ಶ್ರೀಗಿರಿವಾಸ ಭಾಗೀರತೀಶ ಭಾನುಪ್ರಕಾಶಾ ಯೇಣನಂ ಧರಿಸಿದನೆ ಯಸವ ಚರ್ಮಾಂಭರನೆ ವಾಣೀ ಶಶಿಕರನೆ ವಸುಧೆಪಾಲಕನೆ

ವಿಸ್ತರಿಸಿಯೆ ಯಕ್ಸಗಾನವಾಗಿಯೆ ಪೇಳ್ದಾ ಕಸ್ತೂರಿಸಿದ್ದನು ಕಡು ಹರುಷದಲೀ ೧೨

ಅಂತ್ಯ: ಕಪ್ಪುಗೊರಳನ ಸುತರ ಕರಣದ ಕೃತಿಯ ಮನಹರುಷದಲಿ ಕರ್ನದಲಿ ಕೇಳಿ ವೋದಿದವರ್ಗ್ಗೆ ಅನವರತ ಆಯುರಾರೋಗ್ಯ ಆಯಿಶ್ಚರ್ಯವನ ಹರನೊಲಿದು ಕರುಣಿಪನೂ | ಶರದಿ ಗಿರಿಜಾತೆ ಹಿಮಕರ ತರಣೆಯುಳ್ಳ ನಕ ಸ್ಥಿರವಾದ ಕೃತಿಯೂ |

ಅಂತ್ರು ಸಂಧಿ ಕಂ ಪದನೂ ೧೨೨೦ ಕಂ ಮಂಗಳ ಮಹಾ ಶ್ರೀ ವಿರೋಧಿ ಸಂವತ್ಸರದ ಭಾದ್ರ ಪತ ಶುದ್ಧ ೨ಯು ಸೋಮವಾರ ಚಜೋರಕಥೆ ಸಂಪೂರ್ನ ಮಂಗಳ ಮಹಾ ಶ್ರೀ.

ವಿಷಯ: ವಜ್ರಮಕುಟರಾಯನ ಪುತ್ರರಾದ ಸೋಮಶೇಖರ ಚಿತ್ರಶೇಖರರ ಕಥೆ.

ವಿಶೇಷ: ಗ್ರಂಥವು ಸಾಮಾನ್ಯವಾಗಿದೆ; ಆದರೆ ಅಲ್ಲಲ್ಲಿ ಗರಿಗಳು ಹುಳುಗಳಿಂದ ಕೊರೆಯಲ್ಪಟ್ಟವೆ. ಇದೇ ಕಟ್ಟಿ ನಲ್ಲಿ (೬೫ರಿಂದ ೧೧೯ನೇ ಗರಿಯ ವರೆಗೆ) ಕರಿಭಂಟನ ಕಥೆ ಇದೆ.

506 ಕೆ. ಎ, ೨೪೧ ಛಂದಸ್ಸಾರ ಕಂದೃ ವೃತ್ತ ೧೩)(೭,೮% ಗುಣಚಂದ್ರ ಸು, ೧೬೫೦ ೧೨೪೧ ಪತ್ರ ೨೦ ಪಂಕ್ತಿ ೧೬ ಅಕ್ಬರ

ಆದಿ: ಗುಣಚಂದ್ರ ವಿರಚಿತ ಛಂದಸ್ಸಾರ ಬರೆಯುವದಕ್ಕೆ ನಿರ್ವಿಫೆ ಮಸ್ತು

2೫ ಸುತ್ರಾಮಾದಿಸುಪರ್ವರಾಜ ಮಕುಟೀ ಕೋಟೀ ಘೆಟೀ ಪ್ರಜ್ವಲ ದ್ರತ್ನಾಂಶೂಚ್ಚಯ ನಿಮ್ಮಗಾಪ್ರ ವಿಲಸತ್ಪ್ಸಾದಾಂಬುಜಾತ ದ್ವಯಂ

ಛಂದೋಂಬುಧಿ ೨೭

ಭೇಕಂ ಸಂಸ್ಕ್ರತಿಸಾಗರ ಪ್ರವಹದೊಳ್ಬಕ್ತರ್ಗೆ ಕಲ್ಬಾಂಥಿಪಂ

ನೇತ್ರಾಳಿವ್ರಜಕೀಗೆ ಸಾರಸುಖಮಂ ಸಂತಾಪವಿಚ್ಛೇದಕಂ ॥೧॥ ಇಪತ್ತರೊಳು ಯತಿಯು ಸಪ್ತಾಶ್ವ ಪುರ ಕಲೆಯು ವೊಪ್ಪುವುದು ಪಾದದೊಳು ಸೀಸಾಖ್ಯೆಯ | ೧೮ |!

ಇತಿ ಶ್ರೀಮದನುಪಮಶಿತ್ಯನಿರಂಜನ ಪರಮಾತ್ಮಾರ್ಹದಾರಾಧನಾ ಪರಮಾನಂದ ಬಂಧುರಗುಣಚಂದ್ರ ವಿರಚಿತ ಛಂದಸ್ಸಾರದೊಳ್‌

ಸಂಚಮಾಧ್ಯಾಯಂ ಸಮಾಪ್ತಂ | ಶ್ರೀ ನಿಷಯ : ಕನ್ನಡ ಛಂದಸ್ಸಿನ ಲಕ್ಷಣಗಳು.

ವಿಶೇಷ: ಸತ್ರದ ಒಂದು ಕಡೆ ಮಾತ್ರ ಬರೆದಿದೆ.

ರಿ.27 ಕೆ ೨೩೧/೫ ಛಂದೋಂಬುಧಿ ಕಂದ್ಕ ವೃತ್ತ, ವಚನ ೧೦%೫೧.೪” ನಾಗನರ್ಮ ಸು ೯೯೦ ೧೮೩-೧೯೯ ಪತ್ರ ೧೦ ಪಂಕ್ತಿ ೬೪ ಅಕ್ಬರ

ಆದಿ: ನಾಗವರ್ಮನ ಛಂದಸ್ಸು |

ವೃ! ಜೆಡೆಗಳ ಬಂಬಲೊಪ್ಪುವಳಕಾವಳಿ ಭೀಷಣಮಸ್ಪ ಪಾವಿನೊ ಳ್ಹೊಡಿಗೆ ಪೊದಳ್ಹ ಪೊಂದೊಡಿಗೆ ಶಕ್ತಿ ವಿರಾಜಿತ ಶಕ್ತಿ ಶೂಲಮೇ ನಿಡಿದ ಕರಾಸಿ ಗೌರಿ ನಿಜವಲ್ಲಭೆಯಾಗಿರೆ ಮಿಕ್ಕನಾಕಿಸ ಯ್ಯಡಿಯ ನಿನಾಕಿ ಕೂರ್ತ್ತುವೆಮಗೀಗೆ ವರಂಗಳನುತ್ಸವಂಗಳಂ | ೧!

ಅಂತ್ಯ: ಜಿತಬಾಣಂ ಹರಿಯಂತಿರಲ್ಪ್ರಿಯಮಯೂರಂ ತಾರಕಾರಾತಿಯಂ ತತಿಮಾಘಂ ಶಿಶಿರಾಂತ್ಯದಂತೆ ಸುರಸಪ್ರೋಚ್ಛ್ಚಡಂ ಕೋದಂಡದಂ ತೆತಿರೆ ಭೂನುತನಬ್ದಸಂಭವನನಂತಾವಿರ್ಭವಂ ದಂಡಿ ಭಾ ರತದಂತಾತ್ರ ಧನಂಜಯೈಕ ವಿಭವಂ ಪಾಗ್ಗುಂಪದೊಳ್ಳಾಕಿಗೆಂ ೧೬॥

ಗದ್ಯಂ॥| ಇದು ಪರಮೇಶ್ವರ ಚರಣಾರವಿಂದ ಮಂದ ಮಧುರರಾಯಮಾನ ವಿಬುಧಜನಮನಃ ಪದ್ಮಿನೀ ರಾಜಹಂಸಂ ಮತ್ತವಿರಾಜಹಂಸೆ ವಿರಚಿತ

೨೮ ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚೀ

ಮಪ್ಪ ಛಂದೋಂಬುಧಿಯೊಳ್ಳಷ್ಕ ಮಾಧಿಕಾರಂ ಸಮಾಪ್ತಂ ಮಂಗಳ ಮಹಾ ಶ್ರೀ | ಅಂತುಮೆಲ್ಲಾ ಲೆಕ್ಕಂ ೨೭೯ಕ್ಕ ಮಂಗಳ ಮಹಾ ಶ್ರೀ

ವಿಷಯ: ಕನ್ನಡ ಛಂದಸ್ಸಿನ ಲಕ್ಷಣಗಳು

ವಿಶೇಷ: ಅಕ್ಬ್ಸರಗಳು ಸ್ಫು ಟವಾಗಿವೆ. ._ ಶಕಟರೇಫ ಮತ್ತು ಲಿಪಿಗಳ ಪ್ರಯೋಗವಿದೆ. ಸ್ನ ಕಟ್ಟಿನಲ್ಲಿ ಶಬ್ದಮಣಿದರ್ಪಣ. ಉದಯಾದಿತ್ಯಾ ಲಂಕಾರ, ಶೃಂಗಾರ ರತ್ನಾ ರಸ ಸರತ್ನಾ ಕರ ಎಂಬ ನಾಲ್ಕು ಕ್ಭ ಕತಿ ಗಳೂ ಇವೆ. ಕೊನೆಯಲ್ಲಿರುವ ೧೭, ಎ. ಪತ್ರಗಳು ಶಬ್ದಮಣಿ ದರ್ಪಣದ ೧೭, ೧೮ನೆಯ ಪತ್ರಗಳ ನಕಲಾಗಿವೆ.

ರಿ28 ೫೮೨/೨ ಛಂದೋಂಬುಧಿ ಕಂದ್ಕ ವೃತ್ತ, ವಚನ ೧೨-೮1೨” ನಾಗವರ್ಮ ಸು ೯೯೦ ೧-_೧೩,ಿ ಪತ್ರ ೧೧ ಪಂಕ್ತಿ ೭೮ ಅಕ್ಬರ

ಆದಿ: ನಾಗವರ್ಮನ ಛಂದಸ್ಸು |

ಜೆಡೆಗಳ ಬಂಬಃ ಲೊಪ್ಪು ವಳಕಾವಳಿ ಭೀಷಣಮಪ್ಪ ಸಾವಿನೋ ಕೊಡಿಗೆ ಪೊದಳ್ಟ ಪೊಂದೊಡಿಗೆ ಶಕ್ತಿ ವಿರಾಜಿತಶಕ್ತಿ ಶೂಲಮೇ ಪಿಡಿದಕ ರಾಸಿ ಗೌರೀ ನಿಜವಲ್ಲಭೆಯಾಗಿಕೆ ಮಿಕ್ಕ ನಾಕಿಸ

ಯ್ಯಡಿಯ ನಾಕಿ ಕೂರ್ತ್ತು ನಮಗೀಗೆ ವರಂಗಳನುತ್ಸವಂಗಳಂ | ೧॥ ಸಕಲಕಲಾಗಮಾಭರಣನೀಶ್ವರಪುತ್ರ ಸಮಸ್ತವಸ್ತು ರೂ ಪಕನಕಲಂಕನದ್ದುದೆಯ ಕಾರಣ ವಕ್ರನಾಸ್ತ ಲೌ

ಕಿಕಮತಸ್ತ್ವಿ ತಾಗಮ ಸದಾತ್ಮ ಸ್‌ ವಿನಾ

ಯಕಂ ಕ್ಫೃ ಹಗೆ ನಾಯಕನಕ್ಕ ನೆಗಳ್ವೆಗೋಜನಾ | ॥|

ಅಂತ್ಯ: ೧೪॥ ಜಿತಬಾಣಂ ಹರಿಯಂತಿರಲ್‌ಪ್ರಿಯಮಯೂರಂ ತಾರಕಾವೈರಿಯಂ ತತಿಮಾಫೆಂ ಶಿಶಿರಾಂತ್ಯ ದಂತೆ ಸುರಪ ಪ್ರೊ ಚ್ಚ ೦ಡಕೋದಂಡ ದಂ ತೆ ತಿರೆ ಭೂನೂತನಬ ಭಜ ಖೂ: ಭಾ ರತದಂತಾತ, ತ್ರಥನಂಜಯೆ ಕನಿಭಾವಂ ವಾಗುಂಸಪದೊಳ್ಳ್ನಾಕಿಗಂ ॥೧೫೨-೯೧/॥ ಇದು ಸರಮೇಶ್ವ ಚರಣಾರವಿಂದ ಮಂದ [ಟಿ ವಿಬುಧ ಜನಮನ ಸದಿ _ನೀರಾಜಹಂಸಂ ಶಿ ಶ್ರೀಮತೃವಿರಾಜಹಂಸವಿರಚಿತಮಪ್ಪ ಛಂಜೋಂಬುಧಿಯೊಳ್‌ ಸಷ್ಕಾಧಿಕಾರಂ ಸಮಾಪ್ತ ಮಂಗಳ ಮಹಾಶ್ರೀ

ಛಂದೋಂಬುಧಿ ೨೯ ವಿಷಯ : ಕನ್ನಡ ಛಂದಸ್ಸಿನ ಲಕ್ಷಣಗಳು.

ವಿಶೇಷ : ಪತ್ರಗಳಿಗೆ ಕ್ರಮಾಂಕವಿಲ್ಲ. ಶಕಟಿರೇಫದ ಬಳಕೆ ಇದೆ. ಗ್ರಂಥಕ್ಕೆ ಮೊದಲು ಉದಯಾದಿತ್ಯಾಲಂಕಾರಕ್ಕೆ ಸಂಬಂಧಪಟ್ಟ ಎರಡುಪತ್ರಗಳೂ ಮತ್ತು ಕಪೋತನ ಕಥೆಗೆ ಸಂಬಂಧಿಸಿದ ಎರಡು ಪತ್ರಗಳೂ ಇವೆ. ಇದೇ

ಕಟ್ಟಿನಲ್ಲಿ ಬಸವ ಪವಾಡವೆಂಬ ಕೃತಿ ಇದೆ. ಅಂತ್ಯದಲ್ಲಿ ಗ್ರಂಥದ

ತರುವಾಯ ಅಮರಕೋಶದ ಮೊದಲನೆಯ ಕಾಂಡಕ್ಕೆ ಸಂಬಂಧಿಸಿದ ಐದು ಪತ್ರಗಳೂ ಇವೆ. 529 ಕೆ.ಎ, ಛಂದೋಂಬುಧಿ ಕೆಂದ್ಕ ವೃತ್ತ್ಯ ವಚನ ೧೧.೩೨೮” ನಾಗವರ್ಮ ಸು. ೯೯೦ ೬೯ ಪತ್ರ ೨೦ ಪಂಕ್ಲಿ ೨೦ ಅಕ್ಷರ

ಆದಿ: ಶ್ರೀ % ನಾಗವರ್ಮ ಛಂದಸು | ದೇವಂ ದೇವಿಗೆ ಪೇಳ್ದು ನಾವಂ ಪಿಂಗಳನೆ ಕೇಳ್ದು ರುಷಿಯರ್ಗಂ ಪೇ ಳ್ಜಾ ವಿಧಾನವಾ ಸಿನಗೆ ಪೇಳ್ದಪೆ ಭಾವಿಸಿ ಕೇಳ್ಳೆಳದಿ ಛಂದಮುಂ ಕ್ರಮದಿಂದಂ |೧॥

ಅಂತ್ಯ: ಬಂದಿದರುಕುಷಟ್ಟಿದಿಗ ಕೊಂದೇ ತೆರನೆರಡು ಪಾದಮುಂ ಮೇಣ್‌ ಮುಂದ ಕೊಂದರೆ ಬರ್ಕ್ಟ್ಟುಂ ತುದಿಯೋಳ್‌ ಇಂದುಧರಂ ಬಂದೊಡರಿಗೆ ಷಟ್ಬಿದಿಯ ತೆರಂ || ೧೮॥

ಇಂತೀ ನಾಗವರ್ಮಕೃತ ಛಂದೋಂಬುರಾಶಿಯೋಳ್‌ ಆರ್ಯ ಪ್ರಕರಣಂ ಚತುರ್ಥಂ ಸಮಾವ್ರಿ ಮಂಗಳ ಮಹಾಶ್ರೀ.

ನಿಷಯ : ಕನ್ನಡ ಛಂದಸ್ಸಿನ ಲಕ್ಷಣಗಳು

ವಿಶೇಷ : ಪತ್ರದ ಒಂದು ಕಡೆ ಮಾತ್ರ ಬರೆದಿದೆ. ಪ್ರತಿಯು ಅಸಮಗ್ರವಾಗಿದೆ.

೧-೩೨, ೧-೧೧, ೧-೩೬ ರೀತಿ ಸತ್ರಗ ಕ್ರಮಸಂಖ್ಯೆಯಿದೆ.

ತಿಂ ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚೀ

580 ಕೆ. ಎ. ೧೨ ಛಂದೋಂಬುಧಿ ಕಂದ್ಕ ವೃತ್ತ, ವಚನ ೧೩೮% ನಾಗವರ್ಮ ಸು ೯೯೦ ೧.೪೪ ಪತ್ರ ೨೩ ಪಂಕ್ತಿ ೨೩ ಅಕ್ಷರ

ಆದಿ: ಶ್ರೀ ಕರ್ಣಾಟಕ ಛಂದಸ್ಸು. ಶ್ರೀವಧುವಂ ಸಯೋಧಿಮಥನೋದ್ಭವ ವಸ್ತುಸಮೂಹದೊಳ್ಳಹಾ ದೇವನಜಸ್ರಮಿರ್ದ್ವಸುರರುಂ ಸುರರುಂ ಕುಡೆ ತಂನ್ಪ್ನ ಮೆಚ್ಚುಗೊಂ ಡಾವನಶೇಷ ಭೂಭುವನಮಂಡಬ ವಲ್ಲಭನಾದ ದೇವನೀ ಗಾವಗಮೆಮ್ಮ ಬೇಟ್ಬಿ ವರಮಂ ದಯೆಯಿಂ ಸುಕವೀಂದ್ರ ವಲ್ಲಭಂ॥ ೧॥ ಅತಿಮಧುರ ಪ್ರಸಂನ್ಸೆ ಪರಿಪೂರ್ಣರಸೋಚಿತೆ ರಂಜಿತಾರ್ಶ್ವಸ ಯ್ಯುತೆ ಸಕಲಾಗಮೋಕ್ತಿಯುತೆ ಲಕ್ಷಣಯುಕ್ತೆ ಸಮಸ್ತ ವಸ್ತು ಯ್ಯುತೆ ಸರಸಿಜಗರ್ಸನ ಮುಖಾಂಬುಜದಿಂದಮಗಲ್ಹು ಬಂದು ಭಾ ರತಿ ನೆಲಸಿರ್ಕ ಕೂರ್ತು ಮುಖಪಂಕಜದೊಳ್ಳವಿ ರಾಜಹಂಸನಾ | ೨॥

ಅಂತ್ಯ: (೩೯ನೆಯ ಪತ್ರ) ಇದು ಸಕಲ ಸುರಾಸುರೇಂದ್ರ ಮಕುಟತಟಫೆಟತ

ಭಗವದ್ಭವಾನೀ ವಲ್ಲಭೆ .. ... ೬. ೦ದ್ವೃ ಮಕರಂದ ಮತ್ತ ಮಧುಕ ರಾಯಮಾಣಂ ಸುಕವಿಜನ ಸಂಸ್ತೂಯಮಾನಂ ವಿಬುಧ ಜನಮನಃ ಪದ್ಮಿ ಸು ಉದಿತ ನಾಗವರ ವಿರಚಿತಮಪ್ಪ ಛಂದೋಂಬುರಾಶಿ

ಯೊಳ್‌ ಸಟ್ಟತ್ಯಯ ನಿರೂಸಣಂ ಸಷ್ಮಂ ಪ್ರಕರಣಂ | ಕರ್ಣಾಟ ಛಂದಶಾಸ್ತ್ರಂ ಸಂಪೂರ್ಣಂ ಮಂಗಳ ಮಹಾ ಶ್ರೀ॥

ಭೂಮಿಗಣಾಗ್ರದೊಳ್‌ ಜಗಣ ಮೊದಲನೇಕಮುಮಪ್ಪ ಸಂಪದಂ ತಾಮಹುದೈದೆ ವಾಯು ಬಣ್‌ಸಂದಡಧೀಶ್ವರಗೆಲ್ಲಿಯೆಂ ಜಯ ವ್ಯೋಮದ ಸಂಗದಿಂದಪಜಯಂ ನಿರಿದಗ್ನಿಯಿಂನಕ್ಕು ನಾಶಯಂ

ತಾ ಮಹಿಯಂ ತಗುಳ್ಬೆ ಯಗಣಾಗ್ರದೊಳಾಗಲೆ ಸಂಪದಂ ಪ್ರದಂ | ೧॥ ಗುರುವೊಂದಾದಿಯೊಳುತ್ಸಲಂ ಗುರು ಮೊದಲ್‌ ಮೂರಾಗೆ ಶಾರ್ದೂಲಮಾ ಗುರು ನಾಲ್ಯಾಗಿರೆ ಸ್ರಗ್ಗರಂ ಬರೆ ಲಘುದ್ವಂದ್ವಂ ಗುರುದ್ವಂದ್ವಮಾ

ಗಿರೆ ಮತ್ತೇಭ ಲಘುದ್ವಯಂ ತ್ರಿಗುರುವಿಂದಕ್ಟುಂ ಮಹಾಸ್ರಗ್ಭರಂ

ಹರಿಣಾ ಕ್ಲಿಲಘುನಾಲ್ಡು ಚಂ ಸಕಮಿದಾರುಂ ಬೆತ್ತ ಕರ್ಣಾಟಕದೊಳ್‌ ॥೧॥

ಛಂದೋಂಬುಧಿ ನಿಷಯ: ಕನ್ನಡ ಛಂದಸ್ಸಿನ ಲಕ್ಷಣಗಳು

ನಿಶೇಷ: ಶಕಟರೇಫ ಮತ್ತು ಅಕ್ಷರಗಳ ಪ್ರಯೋಗವಿದೆ. ಪತ್ರಗಳಿಗೆ ಕ್ರಮಾಂಕವನ್ನು ಹಾಕಿಲ್ಲ... ಗ್ರಂಥದ ಆರಂಭ ಮತ್ತು ಕೊನೆಗಳಲ್ಲಿ